ಬೆವರುಸಾಲೆ ಈ ಸಮಸ್ಸೆಗೆ ಇಲ್ಲಿದೆ ಸಿಂಪಲ್ ಪರಿಹಾರ!
ಬೇಸಿಗೆ ಕಾಲದಲ್ಲಿ ಅತ್ಯಂತ ಸಾಮಾನ್ಯವಾದ ಮತ್ತು ಅಷ್ಟೇ ಕಿರಿಕಿರಿಯನ್ನು ತರುವ ಬೆವರುಗುಳ್ಳೆ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ, ದೊಡ್ಡವರಿಗೂ ಇದರ ಉಪದ್ರವ ತಪ್ಪಿದ್ದಲ್ಲ. ನಿಮ್ಮ ಬೆವರುಗುಳ್ಳೆಯ ಸಮಸ್ಯೆಗೆ ಇಲ್ಲಿದೆ ಮನೆಯಲ್ಲಿ ಕಂಡುಕೊಳ್ಳಬಹುದಾದ ಪರಿಹಾರ ಮಾರ್ಗಗಳು! ಅಂದ ಹಾಗೆ ಈ ಬೆವರುಗುಳ್ಳೆಗಳು ಸಣ್ಣದಾದ ಕೆಂಪು ಅಥವಾ ಚರ್ಮದ ಬಣ್ಣದಲ್ಲಿದ್ದು ದೇಹದ ಹಲವಾರು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದು ತುರಿಕೆ ಹಾಗೂ ನೋವಿನಿಂದಲೂ ಕೂಡಿರುತ್ತದೆ.ಈ ಗುಳ್ಳೆಗಳು ಸಾಮಾನ್ಯವಾಗಿ ಮುಖ, ಕುತ್ತಿಗೆ, ಬೆನ್ನು, ಎದೆ ಹಾಗೂ ತೊಡೆಗಳ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಬೆವರುಗುಳ್ಳೆಗೆ ಕಾರಣವೇನು?ಚರ್ಮದ […]
Continue Reading