ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿ ಸ್ಟ್ಯಾಂಡ್ ಯಾವ ದಿಕ್ಕಿಗೆ ಇಡಬೇಕು?

ಚಪ್ಪಲಿ ಸ್ಥಾನ ಏನಿದ್ದರೂ ಮನೆಯ ಹೊರಗಡೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕೆಲವು ದಿಕ್ಕು ಹಾಗೂ ಸ್ಥಳಗಳಲ್ಲಿ ಚಪ್ಪಲಿ ಸ್ಟ್ಯಾಂಡ್ ಇಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚುವ ಜೊತೆಗೆ ದಾರಿದ್ರ ಬರುವ ಸಾಧ್ಯತೆ ಇದೆ. ಭಾರತೀಯ ಸಂಪ್ರದಾಯದಲ್ಲಿ ಚಪ್ಪಲಿ ಸ್ಥಾನ ಮನೆಯ ಹೊರಗೆ. ಇದಕ್ಕೆ ವೈಜ್ಞಾನಿಕ ಕಾರಣವೂ ಕೂಡ ಇದೆ. ಚಪ್ಪಲಿ ಹಾಕಿಕೊಂಡು ಊರೆಲ್ಲಾ ಸುತ್ತಾಡಿ ಮನೆ ಒಳಗೆ ಬಂದರೆ ಅದರಲ್ಲಿರುವ ಕೊಳೆ ರೋಗಾಣುಗಳು ಮನೆಯವರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ […]

Continue Reading