ಗಣೇಶ ಚತುರ್ಥಿ ಏನೇ ಮರೆತರು ಪರವಾಗಿಲ್ಲ ಗಣೇಶನಿಗೆ ಅತ್ಯಂತ ಇಷ್ಟವಾದ ಈ ನೈವೇದ್ಯವನ್ನು ಮಾತ್ರ ತಪ್ಪದೇ ಸಮರ್ಪಿಸಿ!

ಸ್ನೇಹಿತರೆ ಎಲ್ಲರಿಗೂ ಗಣೇಶ ಹಬ್ಬದ ಆರ್ಥಿಕ ಶುಭಾಶಗಳು. ಗಣಪನಿಗೆ ಮೋದಕ ಪ್ರಿಯ ಎಂದು ಹೇಳುತ್ತಾರೆ. ಹಾಗಾಗಿ ಗಣೇಶ ಹಬ್ಬದಲ್ಲಿ ವಿವಿಧವಾದ ನೈವೇದ್ಯವನ್ನು ಅರ್ಪಿಸುತ್ತಾರೆ ಆದರೂ ಸಹ ಆದರೂ ಸಹ ಈ ಮೋದಕವನ್ನು ಮಾತ್ರ ಗಣಪತಿಗೆ ಅತ್ಯಂತ ಪ್ರಿಯ. ಮೋದಕವನ್ನು ಇಟ್ಟರೆ ಮಾತ್ರ ಪೂಜೆ ಸಂಪೂರ್ಣವಾಗುತ್ತದೆ ಎಂದು ಹೇಳುತ್ತಾರೆ. ಸಂಕಷ್ಟ ಚತುರ್ಥಿ ಮತ್ತು ಮಂಗಳವಾರದ ದಿನ ಅಂಗಾರಿಕ ಸಂಕಷ್ಟ ಚತುರ್ಥಿ ದಿನದಂದು ಗಣಪತಿ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ಮೋದಕವನ್ನು ಮಾಡಿ ಗಣಪತಿಗೆ ಅರ್ಪಿಸುತ್ತಾರೆ. ಓಂ ಶ್ರೀ ಶಿರಡಿ ಸಾಯಿಬಾಬಾ […]

Continue Reading