ಏನ್ ಮಾಡಿದರು ಹಳದಿಯಾದ ಹಲ್ಲುಗಳು ಬೆಳ್ಳಾಗಾಗಿಲ್ವ ನಿಮಿಷದಲ್ಲಿ ಮುತ್ತಿನಂತೆ ಮಾಡುತ್ತೆ ಈ ವಸ್ತು,ಹಲ್ಲು,ವಸಡು ನೋವು

ನಿಮ್ಮ ಹಲ್ಲುಗಳು ಎಷ್ಟೇ ಹಳದಿಯಾಗಿದ್ದರು ಈ ಮನೆಮದ್ದು ಬಳಸುವುದರಿಂದ ಹಲ್ಲುಗಳು ಪಳಪಳ ಹೊಳೆಯುತ್ತದೆ.ಇದನ್ನು ತಯಾರು ಮಾಡುವುದು ತುಂಬಾ ಸುಲಭ.ಇದರಿಂದ ನಿಮ್ಮ ಹಲ್ಲುಗಳನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ತಯಾರಿ ಮಾಡಬಹುದು. ಮನೆಮದ್ದು ಮಾಡುವುದು ಹೇಗೆ ಎಂದರೆ ಒಂದು ಬೌಲ್ ತೆಗೆದುಕೊಂಡು 1 ಚಮಚ ಕಾಫಿ ಪೌಡರ್, ಸ್ವಲ್ಪ ಟೂತ್ ಪೇಸ್ಟ್, ಸ್ವಲ್ಪ ಕೊಬ್ಬರಿ ಎಣ್ಣೆ,1 ಚಮಚ ನಿಂಬೆ ಹಣ್ಣಿನ ರಸ, ಎರಡು ಮೂರು ಲವಂಗದ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.ಇದನ್ನು ಒಂದು […]

Continue Reading