ಅಕ್ಕಿ ತೊಳೆದ ನೀರು ಕುಡಿದು ನೋಡಿ! ದೇಹದಲ್ಲಿ ಜಾದು ಮಾಡುವ ನೀರು ಇದು..
ದೇಹದಲ್ಲಿ ಸುಸ್ತು ಅಥವಾ ಬಿಳಿ ಮುಟ್ಟು, ಸೊಂಟ ನೋವು ಹಲವಾರು ಮಹಿಳೆಯರಲ್ಲಿ ಕಾಡುತ್ತಿರುತ್ತದೆ.ಇದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಆಯುರ್ವೇದದಲ್ಲಿ ಹೇಳಿರುವ ಈ ಪರಿಹಾರವನ್ನು ಮಾಡಿದರೆ ಸಾಕು.ತಂಡು ಲೋದಕ ಅಂದರೆ ಅಕ್ಕಿಯನ್ನು ತೊಳೆದ ನೀರು. ಎರಡು ಮುಷ್ಠಿ ನೀರು ತೆಗೆದುಕೊಂಡು ಬಂದು ಶುದ್ಧವಾದ ನೀರಿನಲ್ಲಿ ನೆನಸಿಡಬೇಕು.2 ಗಂಟೆ ನಂತರ ಅಕ್ಕಿಯ ನೀರನ್ನು ತೆಗೆದುಕೊಂಡು ಜೋನಿ ಬೆಲ್ಲವನ್ನು ಸೇರಿಸಿ ಮತ್ತು ಒಂದು ಚಮಚ ಜೀರಿಗೆ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು.ನಂತರ ತಣ್ಣಗೆ ಅದಬಳಿಕ ಶೋದಿಸಿ ಮದ್ಯಾಹ್ನ ಅರ್ಧ ಗಂಟೆ ಊಟದ ಮೊದಲು […]
Continue Reading