ಡಿಸೆಂಬರ್ 28 ಮಂಗಳವಾರ!7 ರಾಶಿಯವರಿಗೆ ಲಕ್ಷ್ಮೀದೇವಿ ಗಜಕೇಸರಿ ಯೋಗ ಶುರು ಗಜಕೇಸರಿ ಯೋಗ
ಡಿಸೆಂಬರ್ 28ನೇ ತಾರೀಕು ಭಯಂಕರವಾದ ಮಂಗಳವಾರ. ಮಂಗಳವಾರದಿಂದ ಈ 7 ರಾಶಿಯವರಿಗೆ ಲಕ್ಷ್ಮಿ ದೇವಿಯ ಕೃಪೆಯಿಂದ ಗಜಕೇಸರಿ ಯೋಗ ಶುರು ಆಗಲಿದೆ.ಈ ರಾಶಿಯವರ ಜೀವನದಲ್ಲಿ ನಾಳೆಯಿಂದ ಉತ್ತಮವಾದ ವಿಭಿನ್ನವಾದ ಬದಲಾವಣೆಗಳು ಕಾಣುತ್ತದೆ. ಇವರ ಜೀವನದಲ್ಲಿ ತುಂಬಾ ಉತ್ತಮವಾದ ಬೆಳವಣಿಗೆಗಳು ಏಳಿಗೆಗಳು ಆಗುತ್ತವೆ.ಇಷ್ಟು ದಿನಗಳಿಂದ ಇವರು ಅನುಭವಿಸಿದ ಎಲ್ಲಾ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯುತ್ತಾರೆ.ಈ 7 ರಾಶಿಯವರು ಜೀವನದಲ್ಲಿ ಶುಕ್ರದೇಸೆ ಯನ್ನು ಆರಂಭ ಮಾಡಿಕೊಂಡು ರಾಜ ಯೋಗದಿಂದ ಇವರ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು ಇವರಿಗೆ ಇರುವುದಿಲ್ಲ. ರಾಜರಂತೆ ಇವರ […]
Continue Reading