ಇಂಥ ಫೋಟೋ ಮನೆಯಲ್ಲಿ ಹಾಕಿಕೊಂಡರೆ ಹಾಳಾಗಿ ಹೋಗುತ್ತೀರಾ!

ಮನೆ ಸುಂದರವಾಗಿ ಕಾಣಬೇಕು ಎಂದರೆ ಚಂದ ಚಂದದ ಫೋಟೋಗಳನ್ನು ಹಾಕಬೇಕು. ಅದರೆ ಈ ರೀತಿ ಫೋಟೋ ಹಾಕಿದರೆ ಅನಾಹುತಗಳು ಎದುರು ಆಗುತ್ತವೆ. ಕೆಲವು ವಸ್ತುಗಳು ಮನೆಯಲ್ಲಿ ನಕರಾತ್ಮಕ ಪ್ರಭಾವವನ್ನು ಬೀರುತ್ತವೆ. ನಕಾರಾತ್ಮಕ ಶಕ್ತಿ ಹೆಚ್ಚಿಸುವ ವಸ್ತುಗಳು ಮನೆಯಲ್ಲಿದ್ದರೆ ಮನೆಯಲ್ಲಿ ಜಗಳ ಅಶಾಂತಿ ಹಲವಾರು ಸಮಸ್ಸೆಗಳು ಎದುರು ಆಗುತ್ತವೆ.ಆದ್ದರಿಂದ ಈ ರೀತಿ ಫೋಟೋವನ್ನು ಮನೆಯಲ್ಲಿ ಹಾಕಬಾರದು. 1, ಹಿಂಸಾತ್ಮಕ ದೃಶ್ಯ ಅಥವಾ ಹಿಂಸಾತ್ಮಕ ಪ್ರಾಣಿಗಳ ಫೋಟೋವನ್ನು ಮನೆಯಲ್ಲಿ ಹಾಕಬಾರದು. ವಾಸ್ತು ಶಾಸ್ತ್ರದ ಪ್ರಕಾರ ಕ್ರೂರ ಪ್ರಾಣಿಗಳ ಫೋಟೋಗಳನ್ನು ಮನೆಯಲ್ಲಿ […]

Continue Reading