ಪುಸ್ತಕದಲ್ಲಿ ಈ ಮಂತ್ರವನ್ನು ಬರೆದು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿ ಕೊಳ್ಳಿ!

ಈ ಉಪಾಯವನ್ನು ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ಇದನ್ನು ಮಾಡುವುದರಿಂದ ನಿಮಗೆ ಆದಷ್ಟು ಬೇಗ ಇಷ್ಟಾರ್ಥಗಳು ಈಡೇರುತ್ತದೆ. ಈ ಉಪಾಯ ಮಾಡುವುದಕ್ಕೆ ಮೊದಲು ನೀವು ಹೊಸ ಪುಸ್ತಕವನ್ನು ತೆಗೆದುಕೊಳ್ಳಬೇಕು.ನಂತರ ದಿನಕ್ಕೆ 108 ಬಾರಿ ಓಂ ನಮಃ ಶಿವಾಯ ಎಂದು ಬರೆಯಬೇಕು. ಈ ರೀತಿ ಪ್ರತಿದಿನ ಮಾಡಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.ಈ ರೀತಿ 11 ದಿನ ಬರೆಯಬೇಕು. ನಂತರ ಈ ಪುಸ್ತಕವನ್ನು ದೇವರ ಮನೆಯಲ್ಲಿ ಇಟ್ಟು ನಿಮ್ಮ ಇಷ್ಟರ್ಥಗಳನ್ನು ಹೇಳಿಕೊಳ್ಳಬೇಕು.ಮೊದಲು 11 ದಿನ ಬರೆದು ನಂತರ ಇಷ್ಟಾರ್ಥವನ್ನು ಕೇಳಿಕೊಳ್ಳಬೇಕು.ಈ […]

Continue Reading

ವೈಕುಂಠ ಏಕಾದಶಿಗೆ ವಿಷ್ಣುವಿನ ಪ್ರತೀಕ ಶಂಖ, ಚಕ್ರ ಮತ್ತು ನಾಮ ರಂಗೋಲಿ ಹಾಕುವ ಸರಳ ವಿಧಾನ!

ವೈಕುಂಠ ಏಕಾದಶಿಯಲ್ಲಿ ವೆಂಕಟೇಶ್ವರ ಸ್ವಾಮಿಯಾ ಪೂಜೆಯನ್ನು ಮಾಡುತ್ತಾರೆ. ಆರಾಧನೆಯನ್ನು ಮಾಡುವುದರಿಂದ ವೆಂಕಟೇಶ್ವರ ಸ್ವಾಮಿಯ ಪ್ರತೀಕವಾದ ನಾಮ ಶಂಖ ಚಕ್ರ ಚಿತ್ರವನ್ನು ತುಂಬಾ ಸರಳವಾಗಿ ಹಾಕಿಕೊಳ್ಳಬೇಕು. ವೆಂಕಟೇಶ್ವರ ಸ್ವಾಮಿಯ ನಾಮವು ಒಂದು ಆತ್ಮ ಜ್ಯೋತಿಯ ಸಂಕೇತ.ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಬುಧವಾರ ಮತ್ತು ಶುಕ್ರವಾರ ವೆಂಕಟೇಶ್ವರ ನಾಮ ಚಕ್ರ,ಶಂಖ ರಂಗೋಲಿ ಹಾಕಿ ಪೂಜೆ ಮಾಡಿದರೆ ತುಂಬ ಶುಭವಾಗುತ್ತದೆ. ಒಂದು ಮಣೆಯ ಮೇಲೆ ರಂಗೋಲಿಯನ್ನು ಹಾಕಿ.ಆದಷ್ಟು ಪೂಜೆ ಮುಗಿದ ನಂತರ ಬಟ್ಟೆಯಿಂದ ಕ್ಲೀನ್ ಮಾಡಿ. ಆದಷ್ಟು ಕೆಂಪು ಹಳದಿ ಬಣ್ಣವನ್ನು […]

Continue Reading

ಅವರೆಕಾಳು ಚಳಿಗಾಲದಲ್ಲಿ ಈ ಕಾಯಿಲೆಗೆ ಹೀಗೆ ಬಳಸಿ ನೋಡಿ!

ತರಕಾರಿಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲ್ಪಡುವ ಬೀನ್ಸ್ ನಲ್ಲಿ ಕೂಡ ಹಲವಾರು ಪ್ರಭೇದಗಳು ಇವೆ. ಇದರಲ್ಲಿ ಅವರೆಕಾಳು ಒಂದು ಮತ್ತು ಇದರ ತವರು ದಕ್ಷಿಣ ಅಮೇರಿಕ. ಆದರೆ ಇದು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಬೆಳೆಸಲ್ಪಟ್ಟಟಿದೆ. ಅವರೆಕಾಳಿನಲ್ಲಿ ಹಲವಾರು ಬಗೆಯ ವಿಟಮಿನ್ ಗಳು ಖಾನಿಜಾಂಶಗಳು ಪ್ರೋಟೀನ್ ಮತ್ತು ನಾರಿನಂಶ ಇದೆ.ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅವರೆಕಾಳಿನ ಆರೋಗ್ಯದ ಲಾಭಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. 1, ಅವರೆಕಾಳು ವಿಟಮಿನ್ ಬಿ ಇಂದ ಸಮೃದ್ಧವಾಗಿದೆ. ಇದು ದೇಹದ ಅಂಗಾಂಶಕ್ಕೆ ಬೇಕಾಗಿರುವ ಶಕ್ತಿಗಳನ್ನು ನೀಡುವುದು.2,ಅವರೆಕಾಳು ದೇಹಕ್ಕೆ […]

Continue Reading