ನಿಂಬೆಹಣ್ಣಿನ ಬಗ್ಗೆ ಈ ವಿಷಯ ತಿಳಿದಿರಲೇ ಬೇಕು!ಇದನ್ನು ಬಳಸುವ ಪ್ರತಿಯೊಬ್ಬರೂ ನೋಡಲೇ ಬೇಕು…
ನಿಂಬೆಹಣ್ಣನ್ನು ದಿನನಿತ್ಯದ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತೇವೆ. ಇದರ ಆರೋಗ್ಯಕರ ಗುಣಗಳ ಬಗ್ಗೆ ಅಲ್ಪಸ್ವಲ್ಪ ತಿಳುವಳಿಕೆಯನ್ನು ಪ್ರತಿಯೊಬ್ಬರಿಗೂ ಇದೆ. ಬಸ್ಸಿನಲ್ಲಿ ಹೋಗುವಾಗ ವಾಂತಿ ಬಾರದೆ ಇರಬಾರದು ಎಂದು ನಿಂಬೆಹಣ್ಣನ್ನು ಕೈಯಲ್ಲಿ ಇಟ್ಟುಕೊಳ್ಳುತ್ತಾರೆ.ತುಂಬಾ ಸುಸ್ತಾದಾಗ ನಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ರಿಫ್ರೆಶ್ ಆಗುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಇನ್ನು ಬಿಸಿಲಿನಲ್ಲಿ ಹಾಗೆ ಕುಡಿದರೆ ತೂಕ ಬೇಗನೆ ಇಳಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಮಧುಮೇಹ ಕ್ಯಾನ್ಸರ್ ಸಮಸ್ಯೆಯ ದೊಡ್ಡ ದೊಡ್ಡ ಕಾಯಿಲೆಯನ್ನು ಬರದಂತೆ ಕಾಪಾಡಿಕೊಳ್ಳುತ್ತದೆ. ಒಂದು ಗ್ಲಾಸ್ ನಿಂಬೆ ಜ್ಯೂಸ್ ಕುಡಿಯುವುದರಿಂದ 10ತರದ […]
Continue Reading