ಅಕ್ಕಿ ಗಂಜಿ ಬಗ್ಗೆ ನಿಮಗೆ ಎಷ್ಟು ಗೊತ್ತು?

ಅನ್ನ ಮನುಷ್ಯನ ದಿನನಿತ್ಯದ ಸಾಮಾನ್ಯ ಆಹಾರ. ಒಂದು ಬೊಗಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಒಲೆಯ ಮೇಲೆ ನೀರು ಇಟ್ಟು. ಅದಕ್ಕೆ ಅಕ್ಕಿ ಸ್ವಲ್ಪ ಉಪ್ಪು ಹಾಕಿ 20 ನಿಮಿಷ ಬೇಯಿಸಿದರೆ ಮಲ್ಲಿಗೆ ಹೂವಿನ ಹದವನ್ನು ಹೊಂದಿರುವ ಅನ್ನ ತಯಾರು ಆಗುತ್ತದೆ. ಆದರೆ ಗಂಜಿಯನ್ನು ಹಲವಾರು ಜನರು ಚೆಲ್ಲುತ್ತಾರೆ.ಇದು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಹಲವಾರು ಜನರು ತಿಳಿದುಕೊಂಡಿದ್ದಾರೆ.ಅನ್ನದ ಗಂಜಿಯಲ್ಲಿ ಸಾಕಷ್ಟು ಪೌಷ್ಟಿಕಾಂಶಗಳು ಕಂಡು ಬರುತ್ತವೆ. ಜೊತೆಗೆ ಸ್ಟಾರ್ಚ್ ಅಂಶ ಕೂಡ ಇದೆ. ಇದು ದೇಹದ ಆರೋಗ್ಯಕ್ಕೆ ಬಹಳ […]

Continue Reading