ರವಿವಾರದ ದಿನ ನಿಮಗೆ ಈ 1 ವಸ್ತು ಸಿಕ್ಕರೆ ಬಿಡಬೇಡಿ, ಹಣದ ಮಳೆ ಸುರಿಯುತ್ತದೆ!
ಈ ಒಂದು ಉಪಾಯವನ್ನು ರವಿವಾರದ ದಿನ ನೀವು ಮಾಡಿದರೆ ಸಮಾಜದಲ್ಲಿ ನಿಮಗೆ ಗೌರವ ಘನತೆ ಹೆಚ್ಚಾಗಿ ಸಿಗುತ್ತದೆ. ಈ ಉಪಯವು ಸೂರ್ಯದೇವರಿಗೆ ಸಂಬಂಧಿಸಿದೆ. ಒಂದು ವೇಳೆ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಸಾಮಾನ್ಯವಾಗಿ ಸೂರ್ಯ ಗ್ರಹವು ದುರ್ಬಲವಾಗಿದೆ ಎಂದು ಅರ್ಥ. ಇಂತಹ ಸ್ಥಿತಿಯಲ್ಲಿ ನೀವು ಉಪಾಯವನ್ನು ಮಾಡಬಹುದು. ಈ ಉಪಾಯವನ್ನು ಮಾಡುವುದಕ್ಕೆ ನೀವು ವಿಶೇಷವಾಗಿ ಸೂರ್ಯ ತಿಲಕವನ್ನು ತಯಾರಿಸಿಕೊಳ್ಳಬೇಕು. ತಿಲಕವನ್ನು ಹಚ್ಚುವ ಕ್ರಿಯೆಯೂ ನಮ್ಮಲ್ಲಿ ವಿಶೇಷವಾದ ಕ್ರಿಯೆ ಆಗಿದೆ. ಪ್ರಾಚೀನ ಕಾಲದಲ್ಲಿ ಜನರು ವಿಶೇಷವಾಗಿ ತಿಲಕವನ್ನು ಯಾವತ್ತಿಗೂ ತಮ್ಮ […]
Continue Reading