ಅಮಾವಾಸ್ಯೆ ರಾತ್ರಿ ಈ ಮೂಲೆಯಲ್ಲಿ ಉಪ್ಪಿನಿಂದ ಹೀಗೆ ಮಾಡಿದರೆ ಹೊಸ ಧನಾದಾಯ ಮಾರ್ಗಗಳು ತೆರೆದುಕೊಳ್ಳುತ್ತವೆ!
ಅಮಾವಾಸ್ಯೆ ದಿನ ಈ ರೀತಿ ಮಾಡಿಕೊಂಡರೆ ಖಂಡಿತ ಒಳ್ಳೆಯ ಫಲ ಸಿಗುತ್ತದೆ. ಅದರಲ್ಲೂ ಕಲ್ಲು ಉಪ್ಪಿನಿಂದ ಈ ರೀತಿ ಮಾಡಿದರೆ ಅತ್ಯದ್ಭುತ ಫಲ ನಿಮಗೆ ಸಿಗುತ್ತದೆ. ಹಾಗಾಗಿ ಕಲ್ಲು ಉಪ್ಪಿನಿಂದ ತಂತ್ರ ಶಾಸ್ತ್ರದಿಂದ ವಿಶೇಷವಾದ ಮಹತ್ವವಿದೆ.ಕಲ್ಲು ಉಪ್ಪಿನಿಂದ ಈ ರೀತಿ ಮಾಡಿದರೆ ಖಂಡಿತ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ದೊರೆಯುತ್ತದೆ.ಕಲ್ಲು ಉಪ್ಪಿನಿಂದ ನಕಾರಾತ್ಮಕ ಶಕ್ತಿಯನ್ನು ಓಡಿಸಬಹುದು.ಹಾಗಾಗಿ ತುಂಬಾನೇ ಆರ್ಥಿಕ ಸಮಸ್ಸೆ ಇರುವವರು ಮತ್ತು ಕಷ್ಟಗಳನ್ನು ಅನುಭವಿಸುತ್ತಿರುವವರು ಅಂತವರಿಗೆ ಈ ರೀತಿ ಪರಿಹಾರವನ್ನು ಮಾಡಿಕೊಳ್ಳಿ. ಶ್ರೀ ಶಿರಡಿ ಸಾಯಿಬಾಬಾ […]
Continue Reading