ಏಪ್ರಿಲ್ 30ಕ್ಕೆ ವಿಶೇಷ ಸೂರ್ಯ ಗ್ರಹಣ ಇದೆ!
ಇಂದು ವಿಶೇಷವಾದ ಸೂರ್ಯಗ್ರಹಣವಿದೆ. ಈ ಒಂದು ಸೂರ್ಯಗ್ರಹಣ ವರ್ಷದ ಮೊದಲ ಸೂರ್ಯಗ್ರಹಣ ಆಗಿರುವುದರಿಂದ ಇದು ಬಹಳನೇ ವಿಶೇಷ ಎಂದು ಹೇಳಲಾಗುತ್ತದೆ.ಈ ಒಂದು ಗ್ರಹಣದಲ್ಲಿ ಮಾಡುವ ಉಪಾಯಗಳು ವರ್ಷಪೂರ್ತಿ ಫಲಗಳನ್ನು ಕೊಡುತ್ತದೆ.ಈ ಒಂದು ಸೂರ್ಯ ಗ್ರಹಣ ವಿಶೇಷವಾಗಿ ಭಾರತದಲ್ಲಿ ಗೋಚರ ಆಗುವುದಿಲ್ಲ ಹಾಗೂ ಇದರಿಂದ ಯಾವುದೇ ರೀತಿಯ ಪರಿಣಾಮ ಕೂಡ ಇರುವುದಿಲ್ಲ.ಅದರೆ ಈ ಒಂದು ಗ್ರಹಣದಿಂದ ವಿಶೇಷವಾದ ಚಲನೆಯಲ್ಲಿ ಬದಲಾವಣೆ ಆಗುತ್ತದೆ.ಈ ಕಾರಣದಿಂದ ನಿಮ್ಮ ರಾಶಿಯಲ್ಲಿ ಕೂಡ ಕೆಲವರಿಗೆ ಒಳ್ಳಯದು ಆಗಯುತ್ತದೆ ಮತ್ತು ಕೆಲವರಿಗೆ ಕೆಟ್ಟದ್ದು ಆಗುತ್ತದೆ. ಶ್ರೀ […]
Continue Reading