ಬೆಳಗಿನ ಜಾವ 3:00 ಯಿಂದ 4:00 ಗೆ ಗಂಟೆಗಳ ಎದ್ದೇಳುವುದರ ಲಾಭಗಳು!
ಪೂಜೆಯನ್ನು ಈ ಸಮಯದಲ್ಲಿ ಮಾಡಿದರೆ ತುಂಬಾನೇ ಒಳ್ಳೆಯದು.ಬ್ರಾಹ್ಮೀ ಮುಹೂರ್ತದಲ್ಲಿ ಯಾವುದೇ ಒಂದು ಕೆಲಸವನ್ನು ಮಾಡಿದರೆ ತುಂಬಾನೇ ಶ್ರೇಯಸ್ಸು ಎಂದು ಪುರಾಣದಲ್ಲಿ ಹೇಳಿದ್ದಾರೆ.ಮುಖ್ಯವಾಗಿ ಮಕ್ಕಳ ವಿದ್ಯಾಭ್ಯಾಸವನ್ನು ಈ ಒಂದು ಬ್ರಾಹ್ಮೀ ಮುಹೂರ್ತದಲ್ಲಿ ಮಾಡುತ್ತ ಬಂದರೆ ಖಂಡಿತವಾಗಿ ಯಶಸ್ಸು ಸಿಗುತ್ತದೆ.ಬ್ರಾಹ್ಮೀ ಮುಹೂರ್ತ ಯಾವಾಗ ಎಂದರೆ ಸೂರ್ಯೋದಯಕ್ಕೂ ಮುಂಚೆ 1:36 ನಿಮಿಷ ಮೊದಲು ಅಂದರೆ 4:26 ಗಂಟೆಗೆ ಬ್ರಾಹ್ಮೀ ಮುಹೂರ್ತ ಶುರು ಆಗುತ್ತದೆ ಹಾಗೂ ಮುಕ್ತಾಯ ಸೂರ್ಯೋದಯದ ಸಮಯದಲ್ಲಿ 48 ನಿಮಿಷ ಮೊದಲು ಇದು ಮುಕ್ತಾಯ ಆಗುತ್ತದೆ.ಈ ಒಂದು ಬ್ರಾಹ್ಮೀ ಮುಹೂರ್ತದಲ್ಲಿ […]
Continue Reading