ನಿಮ್ಮ ಕೈಯಲ್ಲಿ ಈ ರೀತಿಯಾಗಿ ರೇಖೆಗಳು ಇದ್ದರೆ ನೀವು ಬಹಳ ಅದೃಷ್ಟವಂತರು!
ಹಸ್ತವನ್ನು ನೋಡಿ ಹಸ್ತ ರೇಖೆಯನ್ನು ಹೇಳುವ ಶಾಸ್ತ್ರವೇ ಹಸ್ತ ಶಾಸ್ತ್ರ.ಅನೇಕ ಕಾಲದಿಂದ ಈ ಶಾಸ್ತ್ರ ರೂಡಿಯಲ್ಲಿ ಇದೆ.ಇದರಲ್ಲಿ ಸಾಕಷ್ಟು ಸತ್ಯಂಶ ಕೂಡ ಅಡಗಿದೆ.ಹಸ್ತ ರೇಖೆಯನ್ನು ನೋಡಿ ಭವಿಷ್ಯವನ್ನು ಹೇಳುವವರು ಮುಖ್ಯವಾಗಿ ಈ 5 ಗೆರೆಗಳ ಮೇಲೆ ಈ ರೇಖೆಗಳ ಮೇಲೆ ಹೆಚ್ಚು ಗಮನವನ್ನು ಆರಿಸುತ್ತಾರೆ.ಅವು ಯಾವುವು ಎಂದರೆ ಜೀವನ, ಹೃದಯ, ಅರೋಗ್ಯ, ಅದೃಷ್ಟ, ತಲೆ ಇವುಗಳನ್ನು ತಲೆಯಲ್ಲಿ ಇಟ್ಟುಕೊಂಡು ಹಸ್ತ ರೇಖೆಯ ಶಾಸ್ತ್ರಕರಾರು ಭವಿಷ್ಯವನ್ನು ಹೇಳುತ್ತಾರೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ […]
Continue Reading