ಮನೆಯಲ್ಲಿ 7 ಕುದುರೆ ಓಡುತ್ತಾ ಇರುವ ಫೋಟೋ ಈ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಅದೃಷ್ಟ!
ಮನೆಯ ಅಲಂಕಾರವನ್ನು ಹೆಚ್ಚಿಸುವುದಕ್ಕೆ ಮನೆಯ ಗೋಡೆಯ ಮೇಲೆ ವಿವಿಧ ರೀತಿಯ ಪೇಂಟಿಂಗ್ ಗಳನ್ನು ಹಾಕುತ್ತೇವೆ.ಅದು ಮನೆಯ ಅಲಂಕಾರವನ್ನು ಹೆಚ್ಚಿಸುವುದಕ್ಕಾಗಿ ಮಾತ್ರ. ಅದರೆ ಅಲಂಕಾರದ ಜೊತೆಗೆ ಅದೃಷ್ಟವನ್ನು ಹೆಚ್ಚಿಸುವುದಕ್ಕೆ ಈ ಒಂದು ಫೋಟೋವನ್ನು ಹಾಕಿದರೆ ನಿಜಕ್ಕೂ ಅದು ಅದೃಷ್ಟವನ್ನು ತಂದುಕೊಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಅಲಂಕಾರಕ್ಕಾಗಿ ಬಳಸುವ ವಸ್ತುಗಳಲ್ಲಿ ಈ ಒಂದು ಫೋಟೋ ಇರುವುದರ ಜೊತೆಗೆ ಮನೆಯ ಅದೃಷ್ಟವೋ ಕೂಡ ಹೆಚ್ಚುತ್ತದೆ. ಇದು ಮನೆಯ ಎಲ್ಲಾ ಸದಸ್ಯರಿಗೂ ಕೂಡ ಅನುಕೂಲತೆ ಕಂಡು ಬರುತ್ತದೆ. ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು […]
Continue Reading