ಗ್ರಹಣ ಹುಣ್ಣಿಮೆ ಮುಗಿತು ಮಂಗಳವಾರ 4 ರಾಶಿಯವರಿಗೆ 400 ವರ್ಷಗಳ ನಂತರ ಲಕ್ಷ್ಮಿ ಪುತ್ರರಾಗುವಿರಿ

ಇಂದು ಭಯಂಕರವಾದ ಚಂದ್ರಗ್ರಹಣ ಮುಗಿಯಿತು. ನಾಳೆ ಮೇ 17ನೇ ತಾರೀಕು ಬಹಳ ವಿಶೇಷವಾದ ಮಂಗಳವಾರ. ನಾಳೆಯ ಮಂಗಳವಾರದಿಂದ ಲಕ್ಷ್ಮೀದೇವಿಯ ಸಂಪೂರ್ಣ ಕೃಪಾಕಟಾಕ್ಷ ಈ 4 ರಾಶಿಯವರಿಗೆ 400 ವರ್ಷಗಳ ನಂತರ ಸಿಗುತ್ತದೆ. ಹಾಗಾಗಿ ಇವರು ತಮ್ಮ ಜೀವನದಲ್ಲಿ ಸಾಕಷ್ಟು ಅದೃಷ್ಟ ಮತ್ತು ಲಾಭವನ್ನು ಕಾಣಲಿದ್ದಾರೆ. ಈ ರಾಶಿಯವರು ಇಲ್ಲಿಯವರೆಗೂ ಎದುರಿಸಿದ ಎಲ್ಲಾ ರೀತಿಯ ಕಷ್ಟಗಳಿಗೆ ಅನುಭವಿಸಿದ ನೋವುಗಳಿಗೆ ಪಟ್ಟ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಲಕ್ಷ್ಮಿ ದೇವಿಯ ಅನುಗ್ರಹದಿಂದ ಇವರು ಪಡೆದುಕೊಳ್ಳುತ್ತಾರೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ […]

Continue Reading