ಮೇ 19 ರಂದು ಸಂಕಷ್ಟಹರ ಚತುರ್ಥಿ ಪೂಜೆ ಮತ್ತು ಸಂಕಲ್ಪ ಮಾಡುವ ವಿಧಾನ!

ಸಂಕಷ್ಟಹಾರ ಚತುರ್ಥಿ ಪೂಜೆಯನ್ನು ತುಂಬಾ ಸರಳವಾಗಿ ಮಾಡುವ ವಿಧಾನ.ಸಂಕಷ್ಟಹಾರ ಚತುರ್ಥಿ ಫಾಲ್ಗುಣ ಮಾಸ ಶುಕ್ಲ ಪಕ್ಷ ಕೃಷ್ಣ ಚತುರ್ಥಿಯಂದು ಅಂದರೆ ಮೇ 19ನೇ ತಾರೀಕು ಗುರುವಾರ ದಿನ ಆಚರಣೆ ಮಾಡಬೇಕಾಗುತ್ತದೆ. ಬೆಳಗ್ಗೆ ಸಂಕಲ್ಪ ಮಾಡಿಕೊಂಡು ಸಂಜೆ ಸೂರ್ಯಾಸ್ತ ಆದನಂತರ ಸಂಕಷ್ಟಹರ ಪೂಜೆಯನ್ನು ಪ್ರಾರಂಭ ಮಾಡಬೇಕು. ಚಂದ್ರೋದಯ ಆದನಂತರ ಪೂಜೆಯನ್ನು ಮುಕ್ತಾಯ ಮಾಡಬೇಕು. ಚಂದ್ರೋದಯ ಸಮಯ ರಾತ್ರಿ 8:53 ನಿಮಿಷಕ್ಕೆ. ಈ ಸಮಯದಲ್ಲಿ ಪೂಜೆಯನ್ನು ಮುಕ್ತಾಯ ಮಾಡಬೇಕು. ಮೊದಲು ಗಣೇಶನಿಗೆ ಪಂಚಾಮೃತ ಅಭಿಷೇಕವನ್ನು ಮಾಡಬೇಕು. ನಂತರ ಪೂಜೆಯನ್ನು ಪ್ರಾರಂಭ […]

Continue Reading