ಜೂನ್ 14 ರಿಂದ ಈ 3 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ!
ಜ್ಯೋತಿಷ್ಯದಲ್ಲಿ, ರಾಹುವನ್ನು ಪಾಪ ಗ್ರಹವೆಂದು ಪರಿಗಣಿಸಲಾಗುತ್ತದೆ. ರಾಹು-ಕೇತುಗಳನ್ನು ನೆರಳು ಗ್ರಹಗಳು ಎಂದೂ ಕರೆಯುತ್ತಾರೆ. ಯಾರ ಮೇಲೆ ರಾಹು-ಕೇತು ಕೆಟ್ಟ ಪರಿಣಾಮ ಬೀರುತ್ತದೆಯೋ ಅವರ ಜೀವನ ಹಾಳಾಗುತ್ತದೆ. ಜೂನ್ 14 ರಂದು ರಾಹು ಗ್ರಹವು ನಕ್ಷತ್ರಪುಂಜವನ್ನು ಬದಲಾಯಿಸಲಿದೆ. ಇದೀಗ ರಾಹು ಮೇಷ ಮತ್ತು ಕೃತಿಕಾ ನಕ್ಷತ್ರದಲ್ಲಿದ್ದಾರೆ. 8 ದಿನಗಳ ನಂತರ ರಾಹು ಭರಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಮುಂದಿನ ವರ್ಷ 2023 ಫೆಬ್ರವರಿ 20 ರವರೆಗೆ ರಾಹು ಈ ರಾಶಿಯಲ್ಲಿ ಇರುತ್ತಾನೆ. ಇದು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ […]
Continue Reading