ಕೂದಲಿಗೆ ಮೆಹಂದಿ ಹಚ್ಚಿದರು ಪ್ರಯೋಜನ ಇಲ್ಲಾ ಎನ್ನುವವರು ತಪ್ಪದೆ ನೋಡಿ!
ಮೆಹಂದಿ ದೇಹಕ್ಕೆ ತಂಪು ಹಾಗೂ ಕೂದಲಿಗೂ ಕೂಡ ಬಹಳ ಒಳ್ಳೆಯದು.ಜೊತೆಗೆ ಕೂದಲಿಗೆ ಕಾಂತಿಯನ್ನು ವದಗಿಸುತ್ತದೆ ಹಾಗೂ ಕೂದಲಿಗೆ ಪ್ರೊಟೀನ್ ಅಂಶವನ್ನು ವದಗಿಸುತ್ತದೆ.ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳು ಇವೇ.ಕೂದಲಿನ ಸಣ್ಣ ಪುಟ್ಟ ಸಮಸ್ಸೆಗಳಿಗೆ ಮೆಹಂದಿಯೇ ಮನೆಮದ್ದು.ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಆರೋಗ್ಯವಾಗಿ ಇರುತ್ತದೆ.ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.ಜೊತೆಗೆ ಕೂದಲಿಗೆ ಒಳಪನ್ನು ವದಗಿಸುತ್ತದೆ.ತಲೆ ಹೊಟ್ಟು ನಿವಾರಣೆ ಹಾಗೂ ಒಣ ನೆತ್ತಿಯ ಸಮಸ್ಸೆ ಕೂಡ ಇರುವುದಿಲ್ಲ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ […]
Continue Reading