ನಿಂಬೆ ಹಣ್ಣನ್ನು ಈ ತರ ಬಳಸಿಕೊಂಡು ನಿಮ್ಮ ಸೌಂದರ್ಯದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ!

ಮನೆಯಲ್ಲಿ ಸಿಗುವ ವಸ್ತುಗಳಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.ಇನ್ನು ನಿಂಬೆಹಣ್ಣಿನಲ್ಲಿ ಹೇರಳವಾದ ವಿಟಮಿನ್ ಸಿ ಅಂಶ ಇದೆ. ಕಲೆಗಳನ್ನು ನಿವಾರಿಸಲು ಹಾಗೂ ಮುಖವನ್ನು ಬೆಳ್ಳಗಾಗಿಸಲು ಬೇಕಾದ ಎಲ್ಲಾ ರೀತಿಯ ಅಂಶಗಳು ಇದರಲ್ಲಿ ಇದೆ. ಆದರೆ ಯಾವುದೇ ಕಾರಣಕ್ಕೂ ನೇರವಾಗಿ ಮುಖಕ್ಕೆ ನಿಂಬೆಹಣ್ಣನ್ನು ಹಚ್ಚಬಾರದು. ಏಕೆಂದರೆ ಇದರಲ್ಲಿ ಹೆಚ್ಚು ಆಮ್ಲೀಯ ಸ್ವಭಾವವನ್ನು ಹೊಂದಿದೆ. ಹೀಗಾಗಿ ಇದನ್ನು ಮುಖಕ್ಕೆ ಹಚ್ಚುವುದರಿಂದ ತೀವ್ರವಾದ ಅಲರ್ಜಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಅತಿಯಾಗಿ ಸ್ಕಿನ್ ಡ್ರೈ ಆಗಬಹುದು. ಆದಷ್ಟು ಬೇರೆ ಸಾಮಗ್ರಿಯ ಜೊತೆ ನಿಂಬೆ ಹಣ್ಣನ್ನು ಬೆರೆಸಿ […]

Continue Reading