ಹಾಲು ಮತ್ತು ಗೋಡಂಬಿ ದಯವಿಟ್ಟು ಇವತ್ತೇ ತಿನ್ನಿ.
ಇತ್ತೀಚಿನ ಆಹಾರ ಪದ್ಧತಿಯಿಂದ ಆರೋಗ್ಯ ತುಂಬಾನೇ ಕೆಡುತ್ತದೆ. ಅದರಲ್ಲಿ ಪ್ರಮುಖವಾಗಿ ಹೃದಯದ ಕಾಯಿಲೆಯನ್ನು ಅನುಭವಿಸುತ್ತಿರುವ ಜನರು ಹೆಚ್ಚಗುತ್ತಿದ್ದಾರೆ. ಅಧಿಕ ರಕ್ತದ ಒತ್ತಡ ಮತ್ತು ಮಧುಮೇಹ ಕಾಯಿಲೆ ಕೂಡ ಬರುತ್ತದೆ. ಇಂದಿನ ದಿನದಲ್ಲಿ ಸರಿಯಾದ ಆರೋಗ್ಯ ಕ್ರಮವನ್ನು ಅನುಸರಿಸಬೇಕು ಎಂದರೆ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಹಾಗಾಗಿ ಪ್ರತಿದಿನ ಕುಡಿಯುವ ಹಾಲಿಗೆ 2-3 ಗೋಡಂಬಿ ಬೀಜಗಳನ್ನು ರುಬ್ಬಿ ಹಾಲಿನ ಜೊತೆ ಮಿಕ್ಸ್ ಮಾಡಿ ಸೇವನೆ ಮಾಡಿದರೆ ಅದರಿಂದ ತುಂಬಾನೇ ಆರೋಗ್ಯದ ಪ್ರಯೋಜನಗಳನ್ನು ನಿರೀಕ್ಷೆ ಮಾಡಬಹುದು. ಶ್ರೀ […]
Continue Reading