ಗಣೇಶ ರುದ್ರಾಕ್ಷಿ ಧರಿಸಿದರೆ ನಿಮಗೆ ಅದೃಷ್ಟವೇ ಅದೃಷ್ಟ!
ರುದ್ರಾಕ್ಷಿ ಎಂದರೆ ಅತ್ಯಂತ ಪವಿತ್ರ. ಅದರಲ್ಲೂ ಗಣೇಶನ ರುದ್ರಾಕ್ಷಿ ಎಂದರೆ ಮತ್ತೊಷ್ಟು ಪವಿತ್ರ ಎಂದು ಹೇಳಲಾಗುತ್ತದೆ.ಗಣೇಶ ರುದ್ರಾಕ್ಷಿಯನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳು ದೊರೆಯುತ್ತದೆ. ರುದ್ರಾಕ್ಷಿಯನ್ನು ಶಿವನ ರೂಪ ಎಂದು ಪರಿಗಣಿಸಲಾಗುತ್ತದೆ. ಅನೇಕ ವಿಧದ ರುದ್ರಾಕ್ಷಿಗಳು ಇವೇ. ಇನ್ನು ಗಣೇಶನ ಆಕಾರವು ರುದ್ರಾಕ್ಷಿಯ ಮೇಲೆ ಹಚ್ಚಾಗಿ ಇರುವುದರಿಂದ ಅಥವಾ ರುದ್ರಾಕ್ಷಿ ಮೇಲೆ ಗಣೇಶನ ಸೊಂಡಿಲ ಆಕಾರದ ಚಿಹ್ನೆಯನ್ನು ಗುರುತಿಸಬಹುದಾದರಿಂದ ಇದನ್ನು ಗಣೇಶ ರುದ್ರಾಕ್ಷಿ ಎಂದು ಕರೆಯಲಾಗುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು […]
Continue Reading