ಕೇವಲ 1 ಬಾರಿ ಹಸುವಿನ ಈ ಅಂಗ ಸ್ಪರ್ಶ ಮಾಡಿ ಸಾಕು ದರಿದ್ರತೆ ದೂರ ಆಗುತ್ತದೆ..!ವಾಸ್ತು ಶಾಸ್ತ್ರ
ಭಗವಾನ್ ಶ್ರೀ ಕೃಷ್ಣ ಈ ಮಾತನ್ನು ಹೇಳಿದ್ದಾರೆ ಗೋಮಾತೆ ಇಡೀ ಜಗತ್ತಿಗೆ ತಾಯಿಯಾಗಿದ್ದಾರೆ. ಯಾರ ಮನೆಯಲ್ಲಿ ಹಸು ಇರುತ್ತದೆಯೋ ಅವರ ಮನೆಯಲ್ಲಿ ಇರುವಂತಹ ಎಲ್ಲಾ ವಾಸ್ತು ದೋಷಗಳು ದೂರವಾಗುತ್ತದೆ. ಧರ್ಮಗ್ರಂಥ ಅನುಸಾರವಾಗಿ ಹಸುವಿನಲ್ಲಿ ಎಲ್ಲಾ ದೇವಾನುದೇವತೆಗಳ ವಾಸ ಇರುತ್ತದೆ. ಇದರ ಅರ್ಥ ಹಸುವಿನ ಪೂಜೆ ಮಾಡುವುದರಿಂದ ಎಲ್ಲಾನು ದೇವಾನುದೇವತೆಗಳ ಪೂಜಾ ಫಲ ಸಿಗುತ್ತದೆ. ಹಸುವಿನ ಮೇಲೆ ಎಲ್ಲಾ ನಕ್ಷತ್ರಗಳ ಪ್ರಭಾವ ಬೀರುತ್ತದೆ. ಹಸುವಿನ ಬೆನ್ನೆಲುಬಿನಲ್ಲಿ ಸೂರ್ಯಕೇತು ನಾಡಿ ಇರುತ್ತದೆ. ಈ ನಾಡಿಯ ಮೂಲಕ ಹಸುವಿನ ಹಾಲಿನಲ್ಲಿ ಒಂದು […]
Continue Reading