ಹೂಕೋಸು ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ ಯಾಕಂದ್ರೆ !
ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಜೀವನಪೂರ್ತಿ ಇರುತ್ತದೆ. ಜೊತೆಗೆ ಮನುಷ್ಯನನ್ನು ಇಂಡಿ ಇಂಪ್ಪಿಮಾಡುತ್ತದೆ. ಈ ಕಾಯಿಲೆ ಬಗ್ಗೆ ವೈದ್ಯರು ಹೇಳುವ ಪ್ರಕಾರ ಒಮ್ಮೆ ಈ ಕಾಯಿಲೆ ಮನುಷ್ಯನಿಗೆ ಬಂದರೆ ಮತ್ತೆ ಹೋಗುವುದಿಲ್ಲ. ಅದರೆ ಕೆಲವೊಂದು ತರಕಾರಿಗಳನ್ನು ಸೇವನೆ ಮಾಡುವ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಸಕ್ಕರೆ ಕಾಯಿಲೆ ಇರುವವರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಇನ್ನು ಕೆಲವು ಆಹಾರವನ್ನು ಸಂಪೂರ್ಣವಾಗಿ ಬಿಡಬೇಕಾಗುತ್ತದೆ. ಇನ್ನು ವೈದ್ಯರು ನೀಡುವ ಔಷಧಿಯನ್ನು ಸರಿಯಾಗಿ ತೆಗೆದುಕೊಂಡು ವೈದ್ಯರು ಸೂಚಿಸಿರುವ […]
Continue Reading