ಮಾರ್ಚ್ 7ನೇ ತಾರೀಕು ಶಕ್ತಿಶಾಲಿ ಹೋಳಿ ಹುಣ್ಣಿಮೆ ಇರುವುದರಿಂದ 4 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ತಿರುಕನು ಕುಬೇರ!
ಮಾರ್ಚ್ 7ನೇ ತಾರೀಕು ಇದೆ ತಿಂಗಳು ಹೋಳಿ ಹುಣ್ಣಿಮೆ ಇದೆ.ಈ ಹುಣ್ಣಿಮೆ ತುಂಬಾನೇ ವಿಶೇಷವಾಗಿದ್ದು ಹೋಳಿ ಹುಣ್ಣಿಮೆ ನಂತರ ಬರುವ ಎಲ್ಲಾ ದಿನಗಳು ಕೂಡ ಈ 4 ರಾಶಿಯವರಿಗೆ ತುಂಬಾನೇ ಅದೃಷ್ಟವನ್ನು ತಂದುಕೊಡುತ್ತದೆ. ಹೋಳಿ ಹುಣ್ಣಿಮೆ ನಂತರ ಈ 4 ರಾಶಿಯವರ ಜೀವನದಲ್ಲಿ ತುಂಬಾ ಉತ್ತಮವಾದ ಬೆಳವಣಿಗೆಗಳು ಕಂಡು ಬರುತ್ತದೆ. ಜೀವನದ ಪ್ರತಿಯೊಂದು ಸಮಸ್ಯೆಯು ಒಂದೊಂದು ಆಗಿ ಬಗೆ ಹರಿಯುತ್ತದೇ. ಕುಟುಂಬದಲ್ಲಿ ಸದಾಕಾಲ ಸಂತೋಷ ನೆಮ್ಮದಿ ತುಂಬಿರುತ್ತದೆ. ಕುಟುಂಬ ಸದಸ್ಯರ ಮಧ್ಯೆ ಇರುವ ಎಲ್ಲಾ ಸಮಸ್ಸೆಗಳು ಬಗೆ […]
Continue Reading