ಇಂದು ಭಯಂಕರ ಹುಣ್ಣಿಮೆ ನಾಳೆ ಮಾರ್ಚ್ 8 ಬುಧವಾರ 6 ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರ ದೇವನ ಕೃಪೆಯಿಂದ!
ಇಂದು ಬಹಳ ವಿಶೇಷವಾದ ಹಾಗು ಭಯಂಕರವಾದ ಶಕ್ತಿಶಾಲಿ ಹೋಳಿ ಹುಣ್ಣಿಮೆ ಮುಗಿದಿದೇ . ಈ ಹುಣ್ಣಿಮೆ ಮುಗಿದ ನಂತರ ಮಾರ್ಚ್ 8 ಬಹಳ ವಿಶೇಷವಾದ ಬುಧವಾರ.ಈ 6 ರಾಶಿಯವರಿಗೂ ಕೂಡ ಕುಬೇರ ದೇವರ ಕೃಪಾಕಟಾಕ್ಷ ಸಿಗುತ್ತದೆ. ಹಾಗಾಗಿ ಈ 6 ರಾಶಿಯವರು ತುಂಬಾನೇ ಅದೃಷ್ಟವನ್ನು ಪಡೆಯುತ್ತಾರೆ. ಲಕ್ಷ್ಮೀದೇವಿಯ ಕೃಪಾಕಟಾಕ್ಷ ಪಡೆಯುತ್ತಿರುವ ಈ 6 ರಾಶಿಗಳು ತುಂಬಾನೇ ಅದೃಷ್ಟವಂತರಾಗುತ್ತಾರೆ ಹಾಗೂ ತಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಪರಿಹಾರ ಮಾಡಿಕೊಂಡು ನೆಮ್ಮದಿಯ ಜೀವನವನ್ನು ನಡೆಸಲಿದ್ದಾರೆ. ಓಂ ಶ್ರೀ ಶಿರಡಿ ಸಾಯಿಬಾಬಾ […]
Continue Reading