ಕರಿಬೇವಿನಿಂದ ಹೀಗೆ ಮಾಡಿದರೆ ಜನ್ಮದಲ್ಲಿ ಕೂದಲು ಉದುರುವುದಿಲ್ಲ!
ಮನುಷ್ಯನಿಗೆ ಕೂದಲು ಬಹು ಮುಖ್ಯವಾದುದು. ಕೂದಲು ತಲೆ ತುಂಬಾ ಇದ್ದರೆ ಅವನು ಸುಂದರವಾಗಿ ಕಾಣುತ್ತಾನೆ. ಹೆಣ್ಣು ಮಕ್ಕಳಿಗಂತೂ ಕೂದಲ ಹಾರೈಕೆಗೆ ಬಹಳಷ್ಟು ಶ್ರಮ ಪಡುತ್ತಾರೆ. ಈಗಿನ ವಾತಾವರಣದಲ್ಲಿ ಕೂದಲು ಬಹಳ ಬೇಗ ಉದುರುತ್ತದೆ. ಗಂಡು ಮಕ್ಕಳ ತಲೆ ಕೂದಲುದರಿ ಬೊಕ್ಕ ತಲೆ ಆಗುತ್ತಿದೆ. ಅದಕ್ಕೆ ಕಾರಣ ವಂಶಪಾರಂಪರ್ಯವೂ ಕಾರಣವಿದೆ ಅದರೂ ನಾವು ಕೂದಲ ಆರೈಕೆ ಬಗ್ಗೆ ಉದಾಸೀನ ತೋರುತ್ತಿರುವುದು. ಕೂದಲಿಗೆ ಸರಿಯಾಗಿ ಪ್ರತಿ ದಿನ ಕೊಬ್ಬರಿ ಎಣ್ಣೆ ಹಾಕಿಕೊಳ್ಳುವುದಿಲ್ಲ. ಅಮ್ಮ ಎಷ್ಟು ಹೇಳಿದರೂ ನಾವು ಕೂದಲು ಒಣಗಿದ್ದರೇ […]
Continue Reading