ವೃಷಭ ರಾಶಿ ಯುಗಾದಿ ಪಂಚಾಗ ವರ್ಷ ಭವಿಷ್ಯ ಫಲ!
Kannada Astrology :ಹಿಂದೂ ಹೊಸ ವರ್ಷ ಶೋಭಾಕೃತ ನಾಮ ಸಂವತ್ಸರವು ಮಾರ್ಚ್ 22ರಿಂದ ಆರಂಭವಾಗಲಿದ್ದು, ಈ ಸಂವತ್ಸರ 2024ರ ಏಪ್ರಿಲ್ 22ರಂದು ಕೊನೆಗೊಳ್ಳಲಿದೆ. ಈ ಹೊಸ ವರ್ಷದಲ್ಲಿ ವೃಷಭ ರಾಶಿಯವರ ಯುಗಾದಿ ವಾರ್ಷಿಕ ಭವಿಷ್ಯವನ್ನು ನೋಡುವುದಾದರೆ ಈ ರಾಶಿಯವರು ಜೀವನದ ವಿವಿಧ ಕ್ಷೇತ್ರಗಳಲ್ಲಿ ಕೆಲವೊಂದು ಏರಿಳಿತಗಳನ್ನು ಅನುಭವಿಸಬಹುದು. ಇದರ ಹೊರತಾಗಿ ಯಾವ ಫಲಗಳಿದೆ, ವೃತ್ತಿ, ಆರ್ಥಿಕ, ಕೌಟುಂಬಿಕ, ಆರೋಗ್ಯ ಹಾಗೂ ಶೈಕ್ಷಣಿಕ ಜೀವನದಲ್ಲಿ ಏನಾದರೂ ಬದಲಾವಣೆಗಳಾಗಲಿದೆಯೇ ಎನ್ನುವ ಮಾಹಿತಿ ಈ ಯುಗಾದಿ ರಾಶಿಫಲದಲ್ಲಿದೆ. ವೃಷಭ ರಾಶಿಯಲ್ಲಿ ಗ್ರಹಸಂಚಾರ–2023-2024 […]
Continue Reading