ಹಾಸಿಗೆ ಮೇಲೆ ಇದನ್ನು ಹಾಕಿ ಸಾಕು ಹಾಸಿಗೆ ಹೊಸದರಂತೆ ಇರುತ್ತದೆ!
Kannada Tips :ಹಾಸಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ವಾಸನೆ ಬರುತ್ತದೆ. ಬೆಡ್ ಬೇಗನೆ ಹಾಳು ಆಗುತ್ತದೆ.ಬೆಡ್ ನಲ್ಲಿ ನಾನಾ ರೀತಿಯ ಬಾಕ್ಟೆರಿಯಗಳು ಇರುತ್ತೆ. ಹಾಗೇನೆ ಬೆಡ್ ಅನ್ನು ಕ್ಲೀನ್ ಆಗಿ ಇಟ್ಟಿಲ್ಲ ಅಂದರೆ ಬೆಡ್ ಇಂದ ಕೆಟ್ಟ ಸ್ಮೆಲ್ ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ.ಇನ್ನು ಬೆಡ್ ಅನ್ನು ವಾಶ್ ಮಾಡುವುದಕ್ಕೂ ಸಹ ಆಗುವುದಿಲ್ಲ.ಹಾಗೇನಾದರೂ ಮಾಡಿದರೆ ಬೆಡ್ ಹಾಳಾಗಿ ಹೋಗುತ್ತದೆ.ಈ ರೀತಿ ಬೆಡ್ ಕ್ಲೀನ್ ಮಾಡಿದರೇ ಬೆಡ್ ನಲ್ಲಿ ಒಂದು ಚೂರು ಕೂಡ ಬ್ಯಾಡ್ ಸ್ಮೆಲ್ ಇರುವುದಿಲ್ಲ ಮತ್ತು […]
Continue Reading