ಕನಸಿನಲ್ಲಿ ಹಾಲು ಬಂದರೆ!
Kannad Health tips :ಒಂದು ವೇಳೆ ನಿಮ್ಮ ಕನಸಿನಲ್ಲಿ ಹಾಲನ್ನು ಕಂಡರೆ ಸ್ವಪ್ನ ಶಾಸ್ತ್ರದಲ್ಲಿ ಯಾವ ರೀತಿಯ ಅರ್ಥ ಇರುತ್ತೆ ಎಂದು ತಿಳಿದುಕೊಳ್ಳೋಣ ಬನ್ನಿ ಒಂದುವೇಳೆ ಕನಸಿನಲ್ಲಿ ಹಾಲನ್ನು ನೋಡಿದರೆ ಇದು ತುಂಬಾನೇ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಒಳ್ಳೆಯ ಆರೋಗ್ಯ ಲಬಿಸಿಲಿದೆ ಎಂದರ್ಥ ಅಷ್ಟೇ ಅಲ್ಲದೆ ನೀವು ಯಾವುದಾದರೂ ಒಂದು ರೀತಿಯ ಒಳ್ಳೆಯ ಸುದ್ದಿಯನ್ನು ಕೇಳ್ತೀರಾ ಅಂತ ಅರ್ಥ ಒಂದು ವೇಳೆ ನಿಮ್ಮ ಕನಸಿನಲ್ಲಿ ಹಾಲನ್ನು ಕುಡಿಯುತ್ತಿರುವ ತರ ಕಾಣಿಸಿದರೆ ಮುಂಬರುವ ದಿನಗಳಲ್ಲಿ ಒಳ್ಳೆ […]
Continue Reading