ಮನಿ ಪ್ಲಾಂಟ್ ಗಿಡದ ಒಳಗೆ ಈ ಒಂದು ವಸ್ತುವನ್ನು ಹಾಕಿರಿ ಸಾಕು!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು.ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 953885

1,ಇನ್ನು ಮನಿ ಪ್ಲಾಂಟ್ ಅನ್ನು ಕದ್ದು ಕೊಂಡು ಬರಬೇಕು. ಇದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ವೃದ್ಧಿ ಆಗುತ್ತದೆ.2, ಮನಿ ಪ್ಲಾಂಟ್ ಅನ್ನು ಮನೆಯ ಮುಖ್ಯ ದ್ವಾರದ ಮೇಲೆ ಇಡಬೇಕು. ಇದರಿಂದ ನಿಮಗೆ ಸುಖ ಶಾಂತಿ ಹೆಚ್ಚಾಗುತ್ತದೆ. ಜೊತೇಗೆ ನಿಮ್ಮ ಮನೆಯ ಟೆರಸ್ ಮೇಲೆ ಮನಿ ಪ್ಲಾಂಟ್ ಅನ್ನು ಇಡಬಹುದು.

3,ವಾಸ್ತು ಪ್ರಕಾರ ನಿಮ್ಮ ಮನೆಯ ದಕ್ಷಿಣ ಪೂರ್ವ ದಿಕ್ಕಿಗೆ ಮನಿ ಪ್ಲಾಂಟ್ ಅನ್ನು ಇಡಬಹುದು. ಹಣಕಾಸಿನ ಸಮಸ್ಯೆ ಬರುವುದಿಲ್ಲ ಹಾಗೂ ಆರ್ಥಿಕ ಪರಿಸ್ಥಿತಿ ವೃದ್ಧಿ ಆಗುತ್ತದೆ.ಈ ಒಂದು ದಿಕ್ಕಿನಲ್ಲಿ ಇಟ್ಟರೆ ಬಹಳಾನೇ ಒಳ್ಳೆಯದು.

4, ಒಂದು ವೇಳೆ ಗಿಡದ ಎಲೆ ಒಣಗಿದ್ದರೆ ಕತ್ತರಿ ತೆಗೆದುಕೊಂಡು ಕಟ್ ಮಾಡಬೇಕು.ನೀವು ಎಷ್ಟು ಚೆನ್ನಾಗಿ ಗಿಡವನ್ನು ನೋಡಿಕೊಳ್ಳುತ್ತೀರೋ ಅಷ್ಟು ಚೆನ್ನಾಗಿ ನಿಮಗೆ ಲಾಭವನ್ನು ನೀಡುತ್ತದೆ.ಹಾಗಾಗಿ ಇದರ ಬಗ್ಗೆ ನೀವು ಗಮನ ವಹಿಸಿದರೆ ತುಂಬಾ ಒಳ್ಳೆಯದು.

5, ಮನಿ ಪ್ಲಾಂಟ್ ಬೆಳೆತ ಬೆಳೆತ ಕುಗ್ಗುತ್ತ ಹೋಗುತ್ತದೆ.ಆದಷ್ಟು ಕೆಳಗೆ ಬೀಳದಂತೆ ಸಪೋರ್ಟ್ ಕೊಡಬೇಕು.ಈ ರೀತಿ ಮಾಡಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ಹೋಗುತ್ತದೆ.6,ಹೆಂಗಸರು ಪಿರೇಡ್ಸ್ ಸಮಯದಲ್ಲಿ ಯಾವುದೇ ಗಿಡಕ್ಕೂ ನೀರು ಹಾಕಬಾರದು. ಇದರಿಂದ ಗಿಡ ಸತ್ತು ಹೋಗುತ್ತದೆ.

7, ಮನಿ ಪ್ಲಾಂಟ್ ಮಣ್ಣಿನ ಒಳಗೆ 5 ರೂಪಾಯಿ ನಾಣ್ಯ ಹಾಗು ಒಂದು ರೂಪಾಯಿ ನಾಣ್ಯವನ್ನು ಹಾಕಿ ಇಡಬೇಕಾಗುತ್ತದೆ. ಇದು ಲಕ್ಷ್ಮಿಯನ್ನು ಆಕರ್ಷಣೆ ಮಾಡುತ್ತದೆ. ಈ ಚಿಕ್ಕ ಉಪಾಯ ಮಾಡುವುದರಿಂದ ಲಕ್ಹ್ಮೀ ನಿಮ್ಮ ಮನೆಗೆ ಪ್ರವೇಶ ಮಾಡುತ್ತಳೆ.

8,ಇನ್ನು ಮನಿ ಪ್ಲಾಂಟ್ ಅನ್ನು ಬೇರೆಯವರಿಗೆ ದಾನವಾಗಿ ಕೊಡಿ.9, ಇನ್ನು ಬೆಳಗ್ಗೆ ಎದ್ದ ತಕ್ಷಣ ಮನಿ ಪ್ಲಾಂಟ್ ನೋಡಿದರೆ ತುಂಬಾನೇ ಒಳ್ಳೆಯದು.10, ಇನ್ನು ಹೊಸ ಮನಿ ಪ್ಲಾಂಟ್ ಅನ್ನು ಶುಕ್ರವಾರದ ದಿನ ತೆಗೆದುಕೊಂಡು ಬರಬೇಕು.

Related Post

Leave a Comment