ನಿಮ್ಮ ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ನಿಮ್ಮ ಮನಸ್ಥಿತಿ ತಿಳಿಯಿರಿ!

Astrology

Know your mood based on the first letter of your name : Name Astrology in kannada :ನಿಮ್ಮ ಇಂಗ್ಲಿಷ್ ಅಕ್ಷರದಿಂದ ನಿಮ್ಮ ಹೆಸರು ಪ್ರಾರಂಭವಾಗುತ್ತದೆ ಹಾಗಾದರೆ ಇಂಗ್ಲಿಷ್ ಅಕ್ಷರದಿಂದ ಪ್ರಾರಂಭವಾಗುವ ಅಕ್ಷರದಿಂದ ನಿಮ್ಮ ಸ್ವಭಾವವನ್ನು ನಾವು ತಿಳಿಸುತ್ತೇವೆ.

1, ಮೊದಲಿಗೆ A ಅಕ್ಷರ ಇವರು ಎಲ್ಲದರಲ್ಲೂ ಮುಂದಿರುತ್ತಾರೆ ಮತ್ತು ಅಂದುಕೊಂಡ ಕೆಲಸಗಳನ್ನು ಮಾಡದೆ ಬಿಡುವುದಿಲ್ಲ ಮತ್ತು ಇವರು ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಾರೆ ಮತ್ತು ಎದುರುಗಡೆಯ ಉತ್ತರವನ್ನು ಕೊಡುತ್ತಾರೆ.2, B ಅಕ್ಷರ ಇವರು ಸಿಕ್ಕಿರುವ ಅವಕಾಶವನ್ನು ಬಳಸಿ ಕೊಳ್ಳುತ್ತಾರೆ ಮತ್ತು ಇರುವುದರಲ್ಲೇ ತೃಪ್ತಿ ಪಡುತ್ತಾರೆ ಮೂರನೆಯದಾಗಿ.3, C ಅಕ್ಷರ ಇವರು ತಿಂಕಿಂಗ್ ಮಾಡುತ್ತಾರೆ ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

4, D ಇವರು ತುಂಬಾ ಒಳ್ಳೆಯವರು ಹಾಗೂ ಮತ್ತು ಎಲ್ಲರನ್ನು ಚೆನ್ನಾಗಿ ಹಚ್ಚಿಕೊಳ್ಳುತ್ತಾರೆ ಮತ್ತು ಹೊಸ ವಿಷಯದ ಬಗ್ಗೆ ಸಂಶೋಧನೆ ಮಾಡುತ್ತಾರೆ ಹಾಗೂ ತುಂಬಾ ಗೌರವದಿಂದ ಬದುಕುತ್ತಾರೆ.5, E ಅಕ್ಷರದವರು ಲೈಂಗಿಕ ಮತ್ತು ದೈಹಿಕ ಎಲ್ಲವನ್ನೂ ಕೂಡ ಇವರು ಯೋಚನೆ ಮಾಡಿದ್ದಾರೆ ಅವನು ತೆಗೆದುಕೊಳ್ಳುತ್ತಾರೆ.6, F ಅಕ್ಷರ ಅವರು ಮನೆಯನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಕುಟುಂಬವನ್ನು ಕೂಡ ತುಂಬಾ ಪ್ರೀತಿಸುತ್ತಾರೆ.

7, G ಅಕ್ಷರದವರು ತುಂಬಾ ಉದಾರತೆಯನ್ನು ಹೊಂದಿದ್ದಾರೆ ಹಾಗೂ ಇವರು ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು.8,H ಅಕ್ಷರದವರು ಯಾವ ಸಮಸ್ಯೆಗೂ ಹೆದರುವುದಿಲ್ಲ ಮತ್ತು ಏನೇ ಬಂದರೂ ಕೂಡ ಇತರೆ ಎದುರಿಸುತ್ತಾರೆ ಸ್ವಂತ ಗೌರವದಿಂದ ಬದುಕುತ್ತಾರೆ.9, l ಅಕ್ಷರದವರು ತುಂಬ ಆ ಆತ್ಮ ಇರುತ್ತದೆ ಇವರು ಕೋಪ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.

10, j ಕನಸುಗಳನ್ನು ಕಾಣುವುದು ಜಾಸ್ತಿ ಮತ್ತು ಸಾಧನೆಯನ್ನು ಮಾಡುತ್ತಾರೆಮಾಡುತ್ತಾರೆ.11, k ಶ್ರಮಪಟ್ಟರೆ ಎಲ್ಲಾ ಕೆಲಸಗಳು ನೆರವೇರುತ್ತದೆ ಸಂತೋಷವೇ ಇವರಿಗೆ ಶ್ರೀರಕ್ಷೆ.12, L ಇವರು ತುಂಬಾ ಜಾಣರು ಸಮಸ್ಯೆಯನ್ನು ಹತ್ತು ರೀತಿಯಲ್ಲಿ ಯೋಚನೆಯನ್ನು ಮಾಡುತ್ತಾರೇ.13, M ಇವರು ತುಂಬಾ ಬುದ್ಧಿವಂತರು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ.

14,N ಆರ್ಥಿಕ ಪರಿಸ್ಥಿತಿ ಇವರಿಗೆ ಬರುತ್ತದೆ ದೈವಶಕ್ತಿ ಯಲ್ಲಿ ಇವರನ್ನು ಮೀರಿಸುವವರು ಯಾರೂ ಇರುವುದಿಲ್ಲ ಮತ್ತು ಅಂದುಕೊಂಡ ಕೆಲಸವನ್ನು ಇವರು ಮಾಡಿ ಮುಗಿಸುತ್ತಾರೆ.15, O ನಾಯಕತ್ವ ಗುಣವನ್ನು ಚೆನ್ನಾಗಿ ವಹಿಸುತ್ತಾರೆ ಮತ್ತು ಎಲ್ಲವನ್ನೂ ನೆರವೇರಿಸುತ್ತಾರೆ ವ್ಯವಹಾರದಲ್ಲಿ.16, P ಮತ್ತು ಇವರು ಒಬ್ಬಂಟಿ ಜೀವನ ನಡೆಸಲು ತುಂಬಾ ಇಷ್ಟಪಡುತ್ತಾರೆ ಅವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ.17, Q ಇವರು ಒಳ್ಳೆಯ ನಾಯಕತ್ವ ಗುಣವನ್ನು ಹೊಂದಿರುತ್ತಾರೆ

18,R ಇವರು ಪ್ರಜೆಗಳಿಗೋಸ್ಕರ ತುಂಬಾ ಕೆಲಸವನ್ನು ಮಾಡುತ್ತಾರೆ ಮತ್ತು ನೀವು ಸ್ವಲ್ಪ ಗಮನ ಇಟ್ಟರೆ ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬಹುದು.19, S ಇವರು ಸಮಸ್ಸೆ ಬಂದರೆ ತಾವು ಅಷ್ಟೇ ಎದೆ ಗುಂದುವುದು ಅಲ್ಲದೆ ಎಲ್ಲರನ್ನೂ ಅಳುಕಿಸುತ್ತಾರೆ. ಕೆಲವು ಬಾರಿ ಕಠಿಣವಾಗಿ ಕಂಡು ಬರುತ್ತಾರೆ ಮತ್ತು ಕೆಲವು ಬಾರಿ ಸೂಕ್ಷ್ಮವಾಗಿ ಇರುತ್ತಾರೆ.ಇವರದ್ದು ಚಂಚಲ ಸ್ವಭಾವದವರು. ದೈವ ಭಕ್ತಿ ಇವರಲ್ಲಿ ಜಾಸ್ತಿ. ಅತೀ ಉತ್ಸಹ ಅತೀ ಮರ್ಯಾದೇ ಇವರಲ್ಲಿ ಕಾಣಬಹುದು.20, T ಅವರು ಇರುವುದನ್ನು ಹತ್ತು ಜನರಲ್ಲಿ ಹಂಚಿಕೊಳ್ಳುವ ಸ್ವಭಾವ ಇವರದ್ದು. ಕೆಲಸಗಳನ್ನು ಶ್ರೇದ್ದೆಯಿಂದ ನಿರ್ವಹಿಸುತ್ತಾರೆ. ಹೊರಡುವ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಚಿಕ್ಕ ಮಕ್ಕಳ ಸ್ವಭಾವದವರು ಎಂದು ಕೂಡ ಹೇಳಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

21, U ಚಂಚಲ ಮನಸ್ಸು ಆತ್ಮ ವಿಶ್ವಾಸ ಕಡಿಮೆ. ದೀರ್ಘಲೋಚನೆ ಇದು ಇವರ ಸ್ವಭಾವ. ದೈವಿ ಶಕ್ತಿಗಳ ಬಗ್ಗೆ ಆಸಕ್ತಿ ತೋರುತ್ತಾರೆ.22, V ಇವರು ದುಡ್ಡಿನ ಬಗ್ಗೆ ಆಸಕ್ತಿ ಇರುವುದಿಲ್ಲ ಅದರೆ ಸಂಪಾದನೆಯಲ್ಲಿ ಇವರು ಬುದ್ದಿವಂತರು.23, W ಇವರಿಗೆ ಸಹನೆ ಜಾಸ್ತಿ. ಒಂದೇ ಬಾರಿ ಐದಾರು ಕಾರ್ಯಗಳಲ್ಲಿ ತೊಡಗುತ್ತಾರೆ.ಹಲವು ಬಾರಿ ಪ್ರಯತ್ನಿಸಿ ವಿಜಯವನ್ನು ಪಡೆಯುತ್ತಾರೆ.

24, X ಇವರು ಇನ್ನೊಬ್ಬರಿಗೆ ತುಂಬಾ ನಿಟ್ ಆಗಿ ವಿವರಣೆ ಕೊಡುತ್ತಾರೇ. ಬುದ್ದಿವಂತರು ಮತ್ತು ಪ್ರಬಲರು.25, Y ಇವರು ಶಾಂತಿ ಏಕಾಂತವನ್ನು ಬಯಸುತ್ತಾರೆ. ಬೆರೆಯುವ ಸ್ವಭಾವದವರಲ್ಲ. ಕಷ್ಟವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುತ್ತಾರೆ. ಇವತ್ತು ಚಿಕ್ಕ ಮಕ್ಕಳ ಸ್ವಭಾವದವರು ಆಗಿರುತ್ತರೇ.26, Z ಇವರ ಅಭಿಪ್ರಾಯದಲ್ಲಿ ಬದಲಾವಣೆ ಇರುವುದಿಲ್ಲ.ಇತರರಿಗೆ ಸಹಾಯ ಮಾಡುವ ಗುಣ ಇರುತ್ತದೆ. ಯಾವುದೇ ಕೆಲಸವನ್ನು ಸಕ್ರಿಯವಾಗಿ ಪೂರ್ಣಗೊಳಿಸುತ್ತಾರೆ. Name Astrology in Kannada

Leave a Reply

Your email address will not be published. Required fields are marked *