ನೆನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ ಇಂದು ಜೂನ್ 4 ಭಯಂಕರ ಭಾನುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ!

ನೆನ್ನೆ ಜೂನ್ 3ನೇ ತಾರೀಕು ಬಹಳ ಭಯಂಕರವಾದ ಹುಣ್ಣಿಮೆ ಮುಗಿದಿದೆ.ಇಂದು ಜೂನ್ 4ನೇ ತಾರೀಕು ಬಹಳ ವಿಶೇಷವಾದ ಹಾಗು ಭಯಂಕರವಾದ ಭಾನುವಾರ. ಇಂದಿನ ಭಾನುವಾರದಿಂದ ಈ ರಾಶಿಯವರಿಗೆ ಸೂರ್ಯ ದೇವನ ಕೃಪೆಯಿಂದ ಗಜಕೇಸರಿ ಯೋಗ ಶುರುವಾಗುತ್ತಿದೆ ಮತ್ತು ಗುರುಬಲ ಆರಂಭವಾಗಿ ಸಂತೋಷದ ಸುದ್ದಿಯನ್ನು ಕೇಳಲಿದ್ದೀರಿ. ಈ ರಾಶಿಯವರಿಗೆ ಉತ್ತಮವಾದ ಸರ್ಕಾರಿ ಕೆಲಸವನ್ನು ಪಡೆಯುತ್ತಾರೆ ಮತ್ತು ಇವರ ಜೀವನದಲ್ಲಿ ಮನೆ ದೇವರ ಆಶೀರ್ವಾದದಿಂದ ಎಲ್ಲಾ ಕೆಲಸದಿಂದಲೂ ಯಶಸ್ಸನ್ನು ಕಾಣುತ್ತಾರೆ.ಮನೆಗೆ ಅಂಟಿರುವ ದಾರಿದ್ರ್ಯ ನಾಶವಾಗಿ ಹೋಗುತ್ತದೆ.ನಿಮ್ಮ ಮನೆಯ ಮೇಲೆ ಬೇರೆಯವರ ವಕ್ರ ದೃಷ್ಟಿ ಬೀಳುವುದಿಲ್ಲ.ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಬೀಳುವುದಿಲ್ಲ.ಕುಟುಂಬದಲ್ಲಿ ವೈಮನಸ್ಸು ಸರಿ ಹೋಗುತ್ತದೆ.

ಕುಟುಂಬ ಜೀವನದಲ್ಲಿ ಸಂತೋಷದಿಂದ ಇರುತ್ತಿರಿ.ಬಹು ದಿನದ ಆಸೆಯೂ ನೆರವೇರುತ್ತದೆ. ಮನೆಯಲ್ಲಿ ಶುಭ ಸಮಾರಂಭಗಳು ಜರುಗುತ್ತವೆ. ಇದರಿಂದಾಗಿ ಪ್ರತಿಯೊಬ್ಬರೂ ಸಹ ಸಂತೋಷವಾಗಿರುತ್ತೀರಿ. ಕುಟುಂಬದಲ್ಲಿ ಹೊಸ ಸದಸ್ಯರ ಆಗಮನದಿಂದ ಸಂತೋಷ ಮತ್ತು ನೆಮ್ಮದಿ ನೆಲೆಸುತ್ತದೆ.ನಿಮ್ಮ ಅರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಆರೋಗ್ಯವೇ ಭಾಗ್ಯ ಆಗಿರುತ್ತದೆ. ಪ್ರತಿಯೊಬ್ಬರೂ ಕೂಡ ಆರೋಗ್ಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.ಶಿಕ್ಷಣ ಕ್ಷೇತ್ರದಲ್ಲಿ ನೀವು ಸಾಧನೆಯನ್ನು ಮಾಡಲು ಅವಕಾಶಗಳು ದೊರೆಯುತ್ತವೆ. ಅದನ್ನು ನೀವು ಉಪಯೋಗ ಮಾಡಿಕೊಳ್ಳಬೇಕು.

ಸಂಗೀತ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆಯನ್ನು ನೀವು ಮಾಡುತ್ತೀರಾ. ಹೂಡಿಕೆ ಮತ್ತು ವ್ಯಾಪಾರವು ಉತ್ತಮವಾಗಿರುತ್ತದೆ. ಮೋಸ ಮಾಡುವ ಜನರು ತುಂಬಾ ಹೆಚ್ಚಾಗಿರುತ್ತಾರೆ.ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.ಇನ್ನು ವಿದೇಶ ಪ್ರಯಾಣದಿಂದ ಉದ್ಯೋಗದಲ್ಲಿ ಉತ್ತಮ. ನೀವು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ಕೆಲಸಗಾರರು ಎಂದು ಬಿಂಬಿಸಿಕೊಳ್ಳುತ್ತಿರ. ಜೀವನದಲ್ಲಿ ಇರುವ ಸಮಸ್ಯೆಗಳು ದೂರವಾಗುತ್ತದೆ.ಜೀವನದಲ್ಲಿ ಸಂತೋಷದ ದಿನಗಳು ನೆಲೆಸುತ್ತವೆ. ಇಷ್ಟೆಲ್ಲ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದೆಂದರೆ ಮೇಷ ರಾಶಿ ಕನ್ಯಾ ರಾಶಿ ಕಟಕ ರಾಶಿ ಕುಂಭ ರಾಶಿ ಸಿಂಹ ರಾಶಿ ವೃಶ್ಚಿಕ ರಾಶಿ ಮತ್ತು ಧನಸ್ಸು ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಸೂರ್ಯ ದೇವಾ ಎಂದು ಕಾಮೆಂಟ್ ಮಾಡಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment