ಮಾರ್ಚ್ 30 ಗುರುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿ ಯೋಗ ಶುರು!

ಮಾರ್ಚ್ 30ನೇ ತಾರೀಕು ಬಹಳ ವಿಶೇಷವಾದ ಗುರುವಾರ.ಗುರು ರಾಯರಿಗೆ ಬಹಳ ಶ್ರೇಷ್ಠವಾದ ವಾದ. ಈ 7 ರಾಶಿಯವರಿಗೆ ಗುರುರಾಯರ ಸಂಪೂರ್ಣ ಕೃಪೆ ಮತ್ತು ಗುರುಬಲ ಆರಂಭವಾಗುತ್ತದೆ.ಮುಂದಿನ 10 ವರ್ಷ ರಾಜಯೋಗ ದೊರೆಯುತ್ತದೆ. ರಾಘವೇಂದ್ರ ಸ್ವಾಮಿಯ ಆಶೀರ್ವಾದ ದೊರೆಯುವುದರಿಂದ ಜೀವನದಲ್ಲಿ ಇವರ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದು ಸುಖ ನೆಮ್ಮದಿ ಜೀವನವನ್ನು ಸಾಗಿಸುತ್ತಾರೆ. ಇಷ್ಟು ದಿನಗಳಿಂದ ಈ ರಾಶಿಯವರು ಅನುಭವಿಸಿದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ. ಕುಟುಂಬದ ಸದಸ್ಯರ ಮಧ್ಯೆ ಪದೇಪದೇ ಜಗಳ ಆಗುತ್ತಾ ಇರುತ್ತದೆ. ಆದರೆ ಈ ಸಮಯದಲ್ಲಿ ಗುರುರಾಯರ ಆಶೀರ್ವಾದದಿಂದ ಜನರು ತಾಳ್ಮೆಯಿಂದ ನೆಮ್ಮದಿಯಿಂದ ಜೀವನವನ್ನು ಸಾಗಿಸುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಒಬ್ಬರ ಮೇಲೆ ಒಬ್ಬರ ನಂಬಿಕೆ ಹೆಚ್ಚಾಗುತ್ತದೆ. ನಕರಾತ್ಮಕ ಶಕ್ತಿಯ ಪ್ರಭಾವ ನಿಮ್ಮ ಮೇಲೆ ಬಿರುವುದಿಲ್ಲ ಮತ್ತು ನಿಮ್ಮ ಮನೆಯ ಮೇಲೆ ಬಿರುವುದಿಲ್ಲ.ಕುಟುಂಬದಲ್ಲಿ ಶುಭಸಮಾರಂಭಗಳು ಆಗುತ್ತವೆ. ನಿಮ್ಮ ಪ್ರೀತಿಗೆ ಕುಟುಂಬದವರಿಂದ ಒಪ್ಪಿಗೆ ದೊರೆಯುತ್ತದೆ. ನೀವು ತುಂಬಾ ಸಂತೋಷದಿಂದ ಕಾಲವನ್ನು ಕಳೆಯುತ್ತಿರಾ.ಕಚೇರಿಗೆ ಅಲೆದಾಡಿ ಬೇಸತ್ತ ನಿಮಗೆ ಈ ಸಮಯದಲ್ಲಿ ಅವುಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ. ಉದ್ಯೋಗದಲ್ಲಿ ಬದಲಾವಣೆಗಳು ಕಂಡು ಬರುತ್ತದೆ.

ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಅತ್ಯುತ್ತಮವಾಗಿ ಮಾಡುತ್ತಾರೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಸಾಲದ ಸಮಸ್ಯೆಗಳು ಬಗೆಹರಿಯುತ್ತದೆ. ಸ್ನೇಹಿತರ ಬೆಂಬಲ ದೊರೆಯುತ್ತದೆ. ವೃತ್ತಿಪರ ಜೀವನದಲ್ಲಿ ಬಹಳ ಉನ್ನತ ಮಟ್ಟಕ್ಕೇರುವ ಸದಾ ಅವಕಾಶಗಳು ಇವರಿಗೆ ಬರುತ್ತದೆ. ಗುರುರಾಯರ ಆಶೀರ್ವಾದ ಈ 7 ರಾಶಿಯವರಿಗೆ ಸದಾಕಾಲ ಇರುತ್ತದೆ. ಕುಟುಂಬದಲ್ಲಿ ಇದ್ದ ಚಿಕ್ಕ ಪುಟ್ಟ ಕಲಹಗಳು ಇನ್ನು ಮುಂದೆ ಇರುವುದಿಲ್ಲ. ಧನಲಾಭ ಸುಲಭವಾಗಿ ಆಗುತ್ತದೆ. ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೆ ಮೇಷ ರಾಶಿ ಕಟಕ ರಾಶಿ ಕನ್ಯಾ ರಾಶಿ ಮಕರ ರಾಶಿ ಧನಸ್ಸು ರಾಶಿ ವೃಶ್ಚಿಕ ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು ಭಕ್ತಿಯಿಂದ ಓಂ ಗುರು ರಾಘವೇಂದ್ರ ಸ್ವಾಮಿ ನಮಃ ಎಂದು ಕಾಮೆಂಟ್ ಮಾಡಿ

Related Post

Leave a Comment