ಹೋಳಿ ಹುಣ್ಣಿಮೆ ಯಾವಾಗ? ಮಹತ್ವವೇನು?

ಪ್ರತಿಯೊಂದು ಹುಣ್ಣಿಮೆ ಹಬ್ಬಕ್ಕೂ ಅದರದೇ ಆದ ಮಹತ್ವವಿರುತ್ತದೇ. ಅದೇ ರೀತಿ ಈ ಹೋಳಿ ಹುಣ್ಣಿಮೆಯಲ್ಲೂ ಕೂಡ ತುಂಬಾ ವಿಶೇಷ ಮಹತ್ವ ಇರುವಂತಹದು.ಹೋಳಿ ಹುಣ್ಣಿಮೇ ಪಾಲ್ಗುಣ ಮಾಸ ಹುಣ್ಣಿಮೇ ದಿನಾಂಕ ಮಾರ್ಚ್ 6ನೇ ತಾರೀಕು ಸೋಮವಾರದ ದಿನ 4:15 ನಿಮಿಷಕ್ಕೆ ಪ್ರಾರಂಭವಾಗಿ ಮಾರ್ಚ್ 7ನೇ ತಾರೀಕು ಮಂಗಳವಾರ ಸಂಜೆ 6:10 ನಿಮಿಷಕ್ಕೆ ಮುಕ್ತಯ ಆಗುತ್ತದೆ. ಹಾಗಾಗಿ ಮಾರ್ಚ್ 7ನೇ ತಾರೀಕು ಹೋಳಿ ಹುಣ್ಣಿಮೆ ಆಚರಣೆ ಮಾಡಬೇಕಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಹೋಳಿ ಹುಣ್ಣಿಮೆಯನ್ನು ನಮ್ಮ ಜೀವನದಲ್ಲಿ ಯಾವಾಗಲು ಶಾಂತಿ ಸಮೃದ್ಧಿ ತರುವುದಕ್ಕೆ ಈ ಒಂದು ವಿಷೇಶವಾಗಿ ಹುಣ್ಣಿಮೆ ಪೂಜೆ ಮಾಡುತ್ತೇವೆ. ಈ ಒಂದು ವಿಶೇಷ ಪೂಜೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಕೂಡ ಮನೆಯಿಂದ ಹೊರಗೆ ಬರುತ್ತವೆ. ಮನೆಯಲ್ಲಿ ಧನಂತ್ಮಕ ಶಕ್ತಿ ಹೆಚ್ಚಾಗುತ್ತದೆ. ಈ ಹಬ್ಬದ ಅರ್ಥ ಕೆಟ್ಟದರ ವಿರುದ್ಧ ಒಳ್ಳೆಯದನ್ನು ಸೂಚಿಸುವುದು ಎಂದು ಅರ್ಥ ಬರುತ್ತದೆ.

ಈ ಹೋಳಿ ಹುಣ್ಣಿಮೆ ದಿನ ವಿಶೇಷವಾಗಿ ಆಂಜನೇಯ ಸ್ವಾಮಿಗೆ ಪೂಜೆಯನ್ನು ಮಾಡುತ್ತಾರೆ.ವ್ಯಕ್ತಿಯು ಎಲ್ಲಾ ರೀತಿಯ ದುಃಖಗಳಿಂದ ಪಾಪಗಳಿಂದ ಮುಕ್ತಿ ಹೊಂದುವುದಕ್ಕೋಸ್ಕರ ಈ ಹೋಳಿ ಹುಣ್ಣಿಮೆ ದಿವಸ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೊಗಿ ಬರುವುದು ಹಾಗು ಮನೆಯಲ್ಲಿ ಕೂಡ ವಿಶೇಷವಾಗಿ ಪೂಜೆಯನ್ನು ಮಾಡುವುದು ಮಾಡಬೇಕಾಗುತ್ತದೆ.

ಆಂಜನೇಯ ಸ್ವಾಮಿ ಮಂಗಳಾದ ಅಧಿಪತಿ ಆಗಿರುತ್ತನೇ. ಹಾಗಾಗಿ ಅವತ್ತಿನ ದಿನ ಪೂಜೆ ಮಾಡುವುದರಿಂದ ನಮಗೆ ಒಂದು ಮಂಗಳಕರ ಮತ್ತು ಫಲಪ್ರದಾ ಎಂದು ಹೇಳಲಾಗುತ್ತದೆ. ಅವತ್ತಿನ ದಿನ ಆಂಜನೇಯ ಸ್ವಾಮಿಗೆ ಸಿಂಧೂರವನ್ನು ತೆಗೆದುಕೊಂಡು ಹೊಗಿ ಕೊಟ್ಟರೆ ತುಂಬಾ ಒಳ್ಳೆಯದು. ಆದಷ್ಟು ಮಲ್ಲಿಗೆ ಎಣ್ಣೆಯಿಂದ ದೀಪರಾಧನೇ ಮಾಡಿ ಹಾಗು ವೀಳ್ಯದೆಲೆ ಹಾರವನ್ನು ಕೊಡಿ. ಇಲ್ಲವಾದರೆ ಆಂಜನೇಯ ಹೆಸರು ಹೇಳಿ ಎರಡು ತುಪ್ಪದ ದೀಪವನ್ನು ಹಚ್ಚಿ ಹನುಮಾನ್ ಚಾಲೀಸಾವನ್ನು ಹೇಳಿಕೊಳ್ಳಿ. ಹೋಳಿ ಹುಣ್ಣಿಮೆ ಪೂಜೆ ದಿನ ಆಂಜನೇಯ ಸ್ವಾಮಿ ಪೂಜೆ ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಎಲ್ಲಾ ರೀತಿಯ ಆರ್ಥಿಕ ಸಮಸ್ಸೆಗಳು ಕೂಡ ನಿವಾರಣೆ ಆಗುತ್ತದೆ. ನಿಮ್ಮ ಜೀವನದಲ್ಲಿ ಆಗುವ ತೊಂದರೆಗಳು ನಿವಾರಣೆಯಾಗಿ ನಿಮ್ಮ ಮನೆಯಲ್ಲಿ ಯಾವಾಗಲು ಸಂಪತ್ತು ಸಮೃದ್ಧಿ ಹೆಚ್ಚಾಗುತ್ತಾ ಹೋಗುತ್ತದೆ.

Related Post

Leave a Comment