ಅರಿಶಿಣ ಬಗ್ಗೆ 99% ಜನರಿಗೆ ಈ ವಿಷಯ ಗೊತ್ತೇ ಇಲ್ಲಾ!
ಅರಿಶಿಣವು ತನ್ನದೇ ಆದ ನಂಜು ನಿರೋಧಕ ಗುಣವನ್ನು ಹೊಂದಿದೆ.ಅದು ಅಡುಗೆಗೆ ಆಗಲಿ ಔಷಧಿ ಬಳಕೆಗೆ ಆಗಲಿ ಸೌಂದರ್ಯ ವರ್ಧಕಕ್ಕೂ ದಿವ್ಯ ಔಷಧಿಯಾಗಿ ಬಳಕೆಯಾಗುತ್ತದೆ.ಮುಖ್ಯವಾಗಿ ಭಾರತೀಯ ಅಡುಗೆ ಮನೆಗಳಲ್ಲಿ ಎಲ್ಲಾ ರೀತಿಯ ಆಹಾರ ಪದಾರ್ಥಗಳಿಗೆ ಅರಿಶಿಣವನ್ನು ಬಳಸಲಾಗುತ್ತದೆ.ಇದು ಖಾದ್ಯಕ್ಕೆ ಉತ್ತಮವಾದ ಬಣ್ಣವನ್ನು ನೀಡುವುದು ಮತ್ತು ಆರೋಗ್ಯವನ್ನು ಕೂಡ ಕಾಪಾಡುವುದು. ಅರಿಶಿಣ ತನ್ನದೇ ಆದ ಮಹತ್ವವನ್ನು ಹೊಂದಿದ್ದು ಹಲವಾರು ಉಪಯೋಗಗಳಿಗೆ ಕಾರಣವಾಗುತ್ತದೆ. ಹಾಗಾದರೆ ಅರಿಶಿಣ ಪುಡಿಯ ಪ್ರಯೋಜನೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ […]
Continue Reading