ಹೆಚ್ಚಿನ ಧನಲಾಭವಾಗುತ್ತದೆ ಮುಂದೆ ಸಂಕಷ್ಟಕ್ಕೋಳಗಾಗಬಹುದು!
ಕನಸಿನಲ್ಲಿ ಏಲಕ್ಕಿ ನೋಡುವುದು ಇದು ಒಂದು ಶುಭ ಕನಸು. ಕನಸಿನಲ್ಲಿ ಏಲಕ್ಕಿ ಬಂದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಧನಲಾಭವಾಗುತ್ತದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿ ಎಲ್ಲವು ಉತ್ತುಂಗಕ್ಕೆ ಹೋಗುತ್ತದೆ ಎಂದು ಸೂಚನೆಯನ್ನು ಕೊಡುತ್ತದೆ.1,ಕನಸಿನಲ್ಲಿ ಏಲಕ್ಕಿ ಚೀಲವನ್ನು ನೋಡುವುದು ಮುಂದಿನ ದಿನಗಳಲ್ಲಿ ನಿಂತುಹೋದ ಕೆಲಸಗಳು ಪೂರ್ಣಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಸಮಾಜದಲ್ಲಿ ಅಥವಾ ಕಾರ್ಯ ಸ್ಥಳದಲ್ಲಿ ಗೌರವ ನಿಮಗೆ ಸಿಗುತ್ತದೆ. ಹೆಚ್ಚಾಗಿ ಏಲಕ್ಕಿಯನ್ನು ನೋಡಿದರೆ ಒಳ್ಳೆಯದು ಮುಂದಿನ ದಿನಗಳಲ್ಲಿ ನಿಮಗೆ ಅದೃಷ್ಟ ಒಲಿಯುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ […]
Continue Reading