ಮುಟ್ಟಿದರೆ ಮುನಿ ಸಿಕ್ಕರೆ ಬಿಡಬೇಡಿ ಯಾಕೇಂದರೆ ವೈದ್ಯರಿಗೆ ಸವಾಲದ ಬಳ್ಳಿ!

ಮುಟ್ಟಿದರೆ ಮುನಿ :ಸಾಮಾನ್ಯವಾಗಿ ಈ ಗಿಡ ಸಾಧಾರಣವಾಗಿ ಎಲ್ಲರ ಮನೆಯ ಹತ್ತಿರ ಇರುತ್ತಾದೆ. ಇದರಿಂದ ಹಲವಾರು ರೀತಿಯ ಉಪಯೋಗವನ್ನು ಪಡೆದುಕೊಳ್ಳಬಹುದು. ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳು, ಮುಚ್ಚಿದ ಮುಳ್ಳು ಎಂದು ಕರೆಯುತ್ತಾರೆ. ಹಲವಾರು ಹೆಸರಿನಲ್ಲಿ ಕರೆಸಿಕೊಳ್ಳುವ ಈ ಮುಳ್ಳಿನ ಗಿಡ ತುಂಬಾನೇ ಉಪಯೋಗವಾಗುತ್ತದೆ.ಇದರ ಬೇರು ಕಾಂಡ ಎಲೆ ಔಷಧಿ ಗುಣವನ್ನು ಹೊಂದಿದೆ.ಕರುಳಿನಲ್ಲಿ ಇರುವ ಹೊಲಸನ್ನು ಹೊರಗೆ ಹಾಕಲು ಇಲ್ಲಿದೆ ನೋಡಿ ಮನೆಮದ್ದು!

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದು ಚರ್ಮರೋಗ ಚರ್ಮದ ಸಮಸ್ಯೆ ಬೆವರಿನ ಗುಳ್ಳೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ಈ ಗಿಡದ ಎಲೆಯ ರಸವನ್ನು ತೆಗೆದು ಚರ್ಮದ ಮೇಲೆ ಹಚ್ಚಿದರೆ ಚರ್ಮದ ವಿವಿಧ ರೀತಿಯ ಸಮಸ್ಸೇಗಳು ಪರಿಹಾರ ಆಗಬಹುದು.ಈ ಸೊಪ್ಪಿನ ಕಷಾಯ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲುಗಳು ನಿವಾರಣೆ ಆಗುತ್ತದೆ.ಮುಟ್ಟಿನ ನೋವಿನ ಸಮಸ್ಸೆ ಯನ್ನು ಕೂಡ ನಿವಾರಣೆ ಮಾಡುತ್ತದೆ.ಕರುಳಿನಲ್ಲಿ ಇರುವ ಹೊಲಸನ್ನು ಹೊರಗೆ ಹಾಕಲು ಇಲ್ಲಿದೆ ನೋಡಿ ಮನೆಮದ್ದು!

ಇದು ಗಿಡದ ಎಲೆಗಳನ್ನು ತೆಗೆದುಕೊಂಡು ಬರಬೇಕು. ಒಂದು ಲೋಟ ನೀರಿಗೆ ಎಲೆಗಳನ್ನು ತಂದು ಜಜ್ಜಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಳ್ಳಬೇಕು. ಈ ಕಷಾಯವನ್ನು ಕುಡಿಯುವುದರಿಂದ ಅಧಿಕ ರಕ್ತ ಸ್ರಾವ ಜಾಸ್ತಿ ಇದ್ದಾರೆ ಕಡಿಮೆ ಮಾಡುತ್ತದೆ ಮತ್ತು ರಕ್ತ ಮೂಲವ್ಯಾದಿಯಿಂದ ರಕ್ತ ಹೋಗುತ್ತದೆ. ಈ ಸಮಯದಲ್ಲಿ ಮುಟ್ಟಿದರೆಮುನಿ ಕಷಾಯವನ್ನು ಕುಡಿಯಬಹುದು.ಈ ಕಷಾಯವನ್ನು ಕುಡಿಯುವುದರಿಂದ ಎರಡು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.ಕರುಳಿನಲ್ಲಿ ಇರುವ ಹೊಲಸನ್ನು ಹೊರಗೆ ಹಾಕಲು ಇಲ್ಲಿದೆ ನೋಡಿ ಮನೆಮದ್ದು!

Related Post

Leave a Comment