ಅನ್ನ ಮಾಡುವಾಗ ಇದನ್ನು ಸೇರಿಸಿ ತಿಂದರೆ ಶುಗರ್ ಜಾಸ್ತಿಯಾಗುವ ಭಯ ಇಲ್ಲ.ತೂಕ ಏರುವುದಿಲ್ಲ ಶರೀರದ ಉಷ್ಣಾಂಶ ಕಡಿಮೆಯಾಗಲು..

ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರಿಗೆ, ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಅನ್ನ ಸೇವಿಸಬಾರದು ಹಾಗೂ ತುಂಬಾ ಕಡಿಮೆ ಪ್ರಮಾಣದಲ್ಲಿ ಅನ್ನವನ್ನು ಸೇವಿಸಿ ಎಂದು ವೈದ್ಯರು ಹೇಳುತ್ತಾರೆ. ಆಯುರ್ವೇದದಲ್ಲಿ ಅನ್ನವನ್ನು ಸೇವಿಸುವುದಾದರೆ ಒಳ್ಳೆಯ ಅಕ್ಕಿಯನ್ನು ಆಯ್ಕೆ ಮಾಡುವುದು, ಅನ್ನ ಮಾಡುವಂತಹ ವಿಧಾನ ಅದರ ಆದ ಸರಿಯಾಗಿ ಇರಬೇಕು. ಯಾಕೇಂದರೆ ಅನ್ನವನ್ನು ಸೇವಿಸಿದ ಮೇಲು ಶುಗರ್ ಜಾಸ್ತಿ ಆಗಬಾರದು ಮತ್ತು ತೂಕ ಜಾಸ್ತಿ ಆಗಬಾರದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಆದ್ದರಿಂದ ಅನ್ನ ಮಾಡುವ ವಿಧಾನ ಮುಖ್ಯವಾಗಿರುತ್ತದೆ. ಎಷ್ಟೇ ಒಳ್ಳೆಯ ಆಹಾರ ಪದಾರ್ಥವನ್ನು ಸೇವಿಸಿದರು ಅನ್ನ ತಿಂದಷ್ಟು ತೃಪ್ತಿ ಸಿಗುವುದಿಲ್ಲ. ಅನ್ನ ಎನ್ನುವುದು ಭಾರತೀಯರ ಪರಂಪರೆಯಲ್ಲಿ ಅಡಗಿಕೊಂಡಿದೆ. ಎಲ್ಲಾ ಭಾಗದಲ್ಲೂ ಅನ್ನವನ್ನು ತುಂಬಾ ಜನರು ಸೇವಿಸುತ್ತಾರೆ. ಎಷ್ಟೇ ರುಚಿಕರವಾದ ಆಹಾರವನ್ನು ತೆಗೆದುಕೊಂಡರೂ ಸಹಿತ ದಿನದಲ್ಲಿ ಅನ್ನವನ್ನು ಸೇವನೆ ಮಾಡದಿದ್ದರೆ ಜೀವನದಲ್ಲಿ ಏನೋ ಒಂದು ಕಡಿಮೆ ಆಗಿದೆ ಅಂತ ಅನಿಸುತ್ತದೆ.

ಸಾಮಾನ್ಯವಾಗಿ ಅಕ್ಕಿಯನ್ನು ತೆಗೆದುಕೊಳ್ಳುವಾಗ ಸುತ್ತಮುತ್ತ ಇರುವಂತಹ ಪರಿಸರದಲ್ಲಿ ಬೆಳೆಯುವಂತಹ
ಅಂದರೆ ವಾತಾವರಣದಲ್ಲಿ ಬೆಳೆಯುವಂತಹ ಅಕ್ಕಿಯನ್ನು ಕೊಂಡುಕೊಳ್ಳಬೇಕು. ತಿನ್ನುವ ಅಕ್ಕಿ ಮತ್ತು ಪರಿಸರಕ್ಕೆ ಎರಡಕ್ಕೂ ಹೊಂದಾಣಿಕೆ ಬರಬೇಕು.ಅಕ್ಕಿಯಲ್ಲಿನೂ ನಾನಾ ರೀತಿಯ ಅಕ್ಕಿ ಇರುತ್ತದೆ.ಸಾಮಾನ್ಯವಾಗಿ ಎಲ್ಲರು ಕೇಳುವುದು ಸ್ಟೀಮ್ ರೈಸ್ ಮತ್ತು ರಾ ರೈಸ್.ಈಗ ಬ್ರೌನ್ ರೈಸ್ ಬಂದಿದೆ ಇದನ್ನು ಮಲ್ನಾಡ್ ಗಳಲ್ಲಿ ತುಂಬಾ ಜನರು ಬಳಸುತ್ತಾರೆ.ಆಯಾ ಪ್ರದೇಶದಲ್ಲಿ ಬೆಳೆಯುವ ಅಕ್ಕಿಯನ್ನು ನೀವು ಸೆಲೆಕ್ಷನ್ ಮಾಡಿಕೊಳ್ಳಬೇಕು. ಅದರಲ್ಲೂ ಒಂದು ವರ್ಷ ಹಳೆಯದಾದ ಅಕ್ಕಿಯನ್ನು ಉಪಯೋಗಿಸಿದರೆ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಹಳೆಯ ಅಕ್ಕಿಯನ್ನು ಉಪಯೋಗಿಸಬೇಕು.ಹೊಸ ಅಕ್ಕಿಯನ್ನು ಉಪಯೋಗಿಸುವುದಾದರೆ ಮೊದಲು ಸ್ವಲ್ಪ ಫ್ರೈ ಮಾಡಿ ಉಪಯೋಗಿಸುವುದು ಉತ್ತಮ.

ಹೊಸ ಅಕ್ಕಿ ಸ್ವಲ್ಪ ಲೈಟ್ ಆಗಿ ಪಿಸ್ತಾ ಕಲರ್ ಇರುತ್ತದೆ ಮತ್ತು, ಪರಿಮಳದಿಂದ,ಹೊಸ ಅಕ್ಕಿ ಸುಲಭವಾಗಿ ಕಟ್ ಆಗುತ್ತದೆ.ಇದರಿಂದ ಹೊಸ ಅಕ್ಕಿ ಯಾವುದು ಎಂದು ಕಂಡು ಹಿಡಿಯಬಹುದು.ಅನ್ನ ಮಾಡುವ ವಿಧಾನ :ಅಕ್ಕಿಯನ್ನು ತೆಗೆದುಕೊಂಡು 3 ಟೈಮ್ಸ್ ತೊಳೆಯಬೇಕು.3 ಬಾರಿ ತೊಳೆದ ಅಕ್ಕಿಯ ನೀರನ್ನು ಔಷಧಿ ರೂಪವಾಗಿ ಬಳಸಬಹುದು.ಇದರಿಂದ ನಿಮ್ಮ ದೇಹ ತಂಪಾಗಿ ಇರುತ್ತದೆ ಮತ್ತು ಎನರ್ಜಿ, ಶಕ್ತಿ ಬರುತ್ತದೆ.ಒಂದು ಪಾತ್ರೆ ತೆಗೆದು 2 ಚಮಚ ತುಪ್ಪ, ಸ್ವಲ್ಪ ದಲ್ ಚಿಹ್ನೆ,5-6 ಮೆಣಸಿನಕಾಳು, ಎರಡು ಲವಂಗ,1 ಚಮಚ ಜೀರಿಗೆ.

ಇದೆಲ್ಲವೂ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ.ಮಸಾಲ ಪದಾರ್ಥ ಪಡಿಸುವುದರಿಂದ ಶುಗರ್ ಕಂಟ್ರೋಲ್ ಗೆ ಇಡುವ ಶಕ್ತಿ ಸಹಿತ ಈ ಪದಾರ್ಥ ಗಳಿಗೆ ಇದೆ.ತಿನ್ನುವ ಆಹಾರ ಚೆನ್ನಾಗಿ ಜೀರ್ಣವಾಗುವುದರಿಂದ ಯಾವುದೇ ರೀತಿಯ ಕೊಬ್ಬು, ಬೊಜ್ಜು ದೇಹದಲ್ಲಿ ಉಂಟಾಗುವುದಿಲ್ಲ ಹಾಗೂ ದೇಹದ ತೂಕ ಆರಾಮಾಗಿ ಕಡಿಮೆ ಆಗುತ್ತದೆ.ನಂತರ ಫ್ರೈ ಮಾಡಿದ ಮೇಲೆ ತೊಳೆದ ಅಕ್ಕಿಯನ್ನು ಹಾಕಿ ಸ್ವಲ್ಪ ಫ್ರೈ ಮಾಡಿದರೆ ಅಕ್ಕಿ ಚೆನ್ನಾಗಿ ಬೇಯುವುದಕ್ಕೆ ಸುಲಭವಾಗುತ್ತದೆ ಹಾಗೂ ಅನ್ನ ಕೂಡ ಉದುರುದುರು ಆಗುತ್ತದೆ.ನಂತರ ಅನ್ನಕೆ ಬೇಕಾದಷ್ಟು ನೀರನ್ನು ಬಿಸಿ ಮಾಡಿ ಹಾಕಬೇಕು.

ಈ ರೀತಿ ಮಾಡುವಾಗ ಒಂದು ಲೋಟ ಅಕ್ಕಿಗೆ 3 ಲೋಟ ನೀರನ್ನು ಹಾಕಿ.ಅನ್ನವನ್ನು ಬೇಯಿಸುವಾಗ ಪ್ಲೇಟ್ ಮುಚ್ಚಬಾರದು. ಬೆಂದ ನಂತರ ನೀರನ್ನು ಬಸಿಯಬೇಕು. ನಂತರ ಸಣ್ಣ ಉರಿಯಲ್ಲಿ 1 ರಿಂದ ಎರಡು ನಿಮಿಷ ಬೇಯಿಸಿದರೆ ಅನ್ನ ಹೂವಿನತರ ಅರಳುತ್ತದೆ.ಅನ್ನ ಬಸಿದ ಗಂಜಿ ಇದು ತುಂಬಾನೇ ಶಕ್ತಿ ವರ್ಧಕಾವಾದ ಆಹಾರ. ನಿಶಕ್ತಿ ಇರುವವರು ಇದನ್ನು ಕುಡಿಯುವುದರಿಂದ ತುಂಬಾ ಒಳ್ಳೆಯದು. ಶುಗರ್ ಸಮಸ್ಯೆ ಇರುವವರು ಮತ್ತು ತುಂಬಾ ದಪ್ಪ ಇರುವವರು ಇದನ್ನು ಕುಡಿಯಬಾರದು. ಈ ರೀತಿ ರೈಸ್ ಮಾಡಿಕೊಂಡು ತಿಂದರೆ ಶುಗರ್ ಬರುವುದಿಲ್ಲ ಮತ್ತು ತೂಕ ಜಾಸ್ತಿ ಆಗುವುದಿಲ್ಲ. ಆಹಾರವನ್ನು ಹಿತವಾಗಿ ಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದರ ಜೊತೆಗೆ ಹೆಚ್ಚು ಕಾಲ ಬದುಕಬಹುದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment