ದೇವರ ಮೇಲೆ ಸಿಟ್ಟು ಮಾಡಿದರೆ ಏನಾಗುತ್ತದೆ? ಮಹಿಳೆಯರು ತಪ್ಪದೇ ಇದನ್ನು ತಿಳಿದುಕೊಳ್ಳಬೇಕು! ಶ್ರೀಕೃಷ್ಣ ಹೇಳಿದ ಮಾತು…

ಹಲವಾರು ಬಾರಿ ಇನ್ನೊಬ್ಬರು ತಪ್ಪು ಮಾಡಿದಾಗ ಅವರ ಮೇಲೆ ಜನರು ಸಿಟ್ಟು ಮಾಡಿಕೊಳ್ಳುತ್ತಾರೆ. ತಂದೆ ತಾಯಿಯ ಮೇಲೂ ಸಹ ಸಿಟ್ಟು ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ತಾಯಿ ತನ್ನ ಮಗನ ಮೇಲೂ ಸಹ ಸಿಟ್ಟು ಮಾಡಿಕೊಳ್ಳುತ್ತಾರೆ. ಕೆಲವು ಬಾರಿ ಮನುಷ್ಯನು ಭಗವಂತನ ಮೇಲೆ ಸಿಟ್ಟು ಮಾಡಿಕೊಳ್ಳಲು ಶುರು ಮಾಡುತ್ತಾರೆ. ಇವರ ಜೀವನದಲ್ಲಿ ಯಾವ ರೀತಿಯ ಪರಿಸ್ಥಿತಿಗಳು ನಿರ್ಮಾಣಗೊಂಡಿರುತ್ತದೆ ಎಂದರೆ ಇದರಿಂದ ನಿರಾಶರಾಗಿ ಅವರು ತನ್ನ ಭಗವಂತನ ಮೇಲೆ ಆ ಆರೋಪವನ್ನೇಲ್ಲವರಿಸಲು ಶುರು ಮಾಡುತ್ತಾರೆ.

ಒಂದು ವೇಳೆ ಯಾವುದಾದರೂ ವ್ಯಕ್ತಿ ಭಗವಂತನ ಮೇಲೆ ಸಿಟ್ಟು ಮಾಡಿಕೊಂಡರೆ ಇದರಿಂದ ಯಾವುದೇ ಫಲ ಸಿಗುವುದಿಲ್ಲ. ಯಾವಾಗ ಪೂಜಾ ಪಾಠಗಳನ್ನು ಮಾಡುತ್ತಿರುತ್ತಿರೋ ಆಗ ನಿಮ್ಮ ಕಣ್ಣುಗಳಲ್ಲಿ ನೀರು ಬರಲು ಶುರುವಾಗುತ್ತದೆ.ಭಗವಂತನ ಕಥೆಯನ್ನು ಕೇಳಲು ಕುಳಿತಾಗ ಮನಸ್ಸು ಅಚಾನಕವಾಗಿ ಶಾಂತವಾಗುತ್ತದೆ ಹಾಗೂ ಕೆಲವೊಮ್ಮೆ ಕಣ್ಣೀರು ಬರುತ್ತದೆ. ಕೆಲವೊಮ್ಮೆ ಭಗವಂತನ ಅಪಾರ ಶಕ್ತಿಯನ್ನು ತಿಳಿದಾಗ ಮೈಯಲ್ಲಿ ಇರುವ ರೋಮಗಳು ಎದ್ದು ಬಿಡುತ್ತದೆ. ಇಂತಹ ಹಲವಾರು ರೀತಿಯ ಘಟನೆಗಳು ಎಲ್ಲರೊಂದಿಗೆ ನಡೆಯುತ್ತವೆ. ಶಾಸ್ತ್ರಗಳ ಅನುಸಾರವಾಗಿ ಇಂತಹ ಘಟನೆಗಳನ್ನು ಸಾದರಣ ಎಂದು ಹೇಳಿಲ್ಲ. ಇವುಗಳ ಹಿಂದೆ ತುಂಬಾನೇ ಅಳವಾದ ರಹಸ್ಯ ಅಡಗಿರುತ್ತದೆ.

ಭಗವಂತನನ್ನು ಒಲಿಸಿಕೊಳ್ಳಲು ಯಾವ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು??ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಭಗವಂತನು ಯಾರ ಮೇಲು ಸಹ ಸಿಟ್ಟು ಮಾಡಿಕೊಂಡಿರುವುದಿಲ್ಲ. ಬದಲಾಗಿ ಸರಿಯಾದ ದಾರಿಯನ್ನು ತೋರಿಸಲು ನಿಮಗೆ ಸ್ವಲ್ಪ ಕಷ್ಟವನ್ನು ಸಹ ನೀಡುತ್ತಾನೆ.ಭಗವಂತನನ್ನು ಒಲಿಸಿಕೊಳ್ಳುವುದಕ್ಕೆ ನಿಮ್ಮ ತಪ್ಪಿನ ಬಗ್ಗೆ ಪಶ್ಚತಾಪಟ್ಟಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ.ಒಂದು ವೇಳೆ ನೀವು ಹೀಗೆ ಮಾಡಿದರೆ ಭಗವಂತ ಖಂಡಿತ ನಿಮ್ಮ ಕಷ್ಟವನ್ನೆಲ್ಲ ದೂರ ಮಾಡುತ್ತಾರೆ.

1, ಒಂದು ವೇಳೆ ಬ್ರಹ್ಮ ಮುಹೂರ್ತದಲ್ಲಿ ಎಚ್ಚರ ಅದರೆ ಇವರು ತುಂಬಾನೇ ಭಾಗ್ಯಶಾಲಿ ಎಂದು ತಿಳಿಯಲಾಗಿದೆ.ಈಶ್ವರನ ಆಜ್ಞೆಯಿಂದಲೇ ಮನುಷ್ಯನ ನಿದ್ರೇಯು ಬ್ರಹ್ಮ ಮುಹೂರ್ತದಲ್ಲಿ ಎಚ್ಚರವಾಗುತ್ತದೆ.ಈಶ್ವರನ ಕೃಪೆ ಇದ್ದಾರೆ ಅವರಿಗೆ ಬ್ರಹ್ಮ ಮುಹೂರ್ತದಲ್ಲಿ ಎಚ್ಚರ ಆಗುತ್ತದೆ.ನಂತರ ಈಶ್ವರನ ಅಪಾರ ಕೃಪ ಸಿಗುತ್ತದೆ.2, ಯಾವಾಗ ಮುಂಜಾನೆ ನಿಮ್ಮ ಕಣ್ಣುಗಳನ್ನು ನೀವು ತೆರೆಯುತ್ತಿರೋ ಎಲ್ಲಕ್ಕಿಂತ ಮೊದಲು ನಿಮ್ಮ ಬಾಯಿಯಿಂದ ನಿಮ್ಮ ಇಷ್ಟ ದೇವರ ಹೆಸರು ಬರಬೇಕು.

ಯಾವ ರೀತಿ ಶ್ರೀ ಭಗವಂತನಾದ ಶ್ರೀ ಕೃಷ್ಣನ ಪೂಜೆ ಮಾಡುತ್ತಿರೋ ಆಗ ಎಲ್ಲಕ್ಕಿಂತ ಮೊದಲು ಮುಂಜಾನೆ ಕಣ್ಣು ತೆರೆದಾಗ ” ಓಂ ಭಾಗವತೆ ವಾಸುದೇವಯ ನಮಃ ” ಎಂದು ಮಂತ್ರವನ್ನು ಜಪ ಮಾಡಬೇಕು.ಪ್ರತಿದಿನ ಈ ರೀತಿ ಮಾಡಿದರೆ ನಿಮಗೆ ಈಶ್ವರನ ಪೂರ್ಣ ಕೃಪೆ ಸಿಗುತ್ತದೆ.ಒಂದು ವೇಳೆ ಮುಂಜಾನೆ ಈಶ್ವರನ ಹೆಸರು ಹೇಳುವ ಬದಲು ಯಾವುದಾದರು ತಪ್ಪು ಕೆಲಸವನ್ನು ಮಾಡಿದರೆ, ಒಂದು ವೇಳೆ ಭಗವಂತನ ಮೇಲೆ ಸಿಟ್ಟು ಮಾಡಿಕೊಂಡರೆ ಭಗವಂತ ಖಂಡಿತ ನಿಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾರೆ. ನಂತರ ಅವರ ಕೃಪೆ ನಿಮಗೆ ಸಿಗುವುದಿಲ್ಲ.

3, ಮುಂಜಾನೆ ಎದ್ದ ತಕ್ಷಣ ಆಗೈಯನ್ನು ದರ್ಶನ ಮಾಡಿ ಜೊತೆಗೆ ” ಓಂ ಕರಾಗ್ರೆ ವಾಸತೇ ಲಕ್ಷ್ಮಿ ಕರಾಮದ್ಯೆ ಸರಸ್ವತಿ ಕರಾಮೋಲೆತು ಗೋವಿಂದಹಾ ಪ್ರಭಾತೆ ಕಾರದರ್ಶನಂ ” ಪ್ರತಿದಿನ ಈ ಮಂತ್ರವನ್ನು ಜಪ ಮಾಡಿದರೆ ಭಗವಂತನಾದ ಶ್ರೀ ಕೃಷ್ಣನ ಕೃಪೆ ನಿಮಗೆ ಸಿಗುತ್ತದೆ.ಯಾರು ತಮ್ಮ ಅಗೈಯನ್ನು ನೋಡಿಕೊಂಡು ಈ ಮೂರು ದೇವತೆಗಳ ಧ್ಯಾನ ಮಾಡುತ್ತಾರೋ ಅವರ ಅಗೈಯಲ್ಲಿ ಈ ಮೂರು ದೇವತೆಗಳ ವಾಸ ಆಗುತ್ತದೆ.ಇಂತಹ ವ್ಯಕ್ತಿಗಳು ಯಶಸ್ವಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ.4, ಮುಂಜಾನೆ ಎದ್ದ ತಕ್ಷಣ ನೆಲದ ಮೇಲೆ ಕಾಲು ಇಡುವ ಮುನ್ನ ಭೂತಾಯಿಗೆ ನೀವು ನಮಸ್ಕಾರ ಮಾಡಬೇಕು.ನಂತರ ಸ್ನಾನ ಮಾಡಿ ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು.

ಭಗವಂತನ ಮೇಲೆ ಸಿಟ್ಟು ಮಾಡಿಕೊಳ್ಳುವುದರಿಂದ ಇದರಿಂದ ಏನು ಸಿಗುತ್ತದೆ.?ಹಲವಾರು ಬಾರಿ ಭಗವಂತನ ಮುಂದೆ ತಮ್ಮ ಇಚ್ಛೆಗಳನ್ನು ಹೇಳಿಕೊಳ್ಳುತ್ತಾರೆ.ಯಾರು ಭಗವಂತನ ಮುಂದೆ ಕಣ್ಣೀರು ಹಾಕುತ್ತಾರೋ, ಭಗವಂತನ ಮೇಲೆ ಅಪನಂಬಿಕೆ ಇಡುತ್ತಾರೋ ಅಂತವರು ಇದನ್ನು ತಿಳಿಯಬೇಕು. ಭಗವಂತನು ಎಲ್ಲವನ್ನು ನೋಡುತ್ತಾನೆ ಅವರಿಗೆ ನಿಮ್ಮ ಕಷ್ಟಗಳ ಬಗ್ಗೆಯು ಚೆನ್ನಾಗಿ ಗೊತ್ತು ಇರುತ್ತದೆ.ಒಂದು ವೇಳೆ ಭಗವಂತನ ಮೇಲೆ ನಿಮಗೆ ಪೂರ್ತಿ ನಂಬಿಕೆ ಇದ್ದಾರೆ ಭಗವಂತನ ಮುಂದೆ ಚಡಪಡಿಸುವ ಅವಶ್ಯಕತೆ ಇರುವುದಿಲ್ಲ.

ನೀವು ನಿಮ್ಮ ಕಾರ್ಯಗಳನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ನಿಮ್ಮ ಕಷ್ಟಗಳೆಲ್ಲ ದೂರ ಆಗುತ್ತದೆ.ಶ್ರೇದ್ದೆಯಿಂದ ಕೆಲಸ ಮಾಡಿದರೆ ಭಗವಂತನು ಖಂಡಿತ ಆ ಕಾರ್ಯದಲ್ಲಿ ಅವರಿಗೆ ಸಹಾಯವನ್ನು ಮಾಡುತ್ತಾರೆ.ಯಾವತ್ತಿಗೂ ನಿಮ್ಮ ಇಷ್ಟ ದೇವರಿಗೆ ಅಪಶಬ್ದಗಳಿಂದ ನುಡಿಯಬಾರದು. ಭಕ್ತಿಯಿಂದ ಪೂಜೆ ಮಾಡಿದರೆ ಮಾತ್ರ ನಿಮಗೆ ಪೂರ್ತಿ ಕೃಪೆ ಸಿಗುತ್ತದೆ.ಮರೆತರು ಸಹ ಭಗವಂತನ ಮೇಲೆ ಸಿಟ್ಟು ಮಾಡಿಕೊಳ್ಳಬೇಡಿ.ನಿಮ್ಮ ಜೀವನದಲ್ಲಿ ನಡೆಯುವ ದುರ್ಘಟನೆಗೆ ನಿಮ್ಮ ಕರ್ಮಗಳೆ ಜವಾಬ್ದಾರಿ ಆಗುತ್ತದೆ.ಯಾರಿಂದಲೂ ತಮ್ಮ ಕರ್ಮಗಳಿಂದ ಉಳಿದುಕೊಳ್ಳಲು ಸಾಧ್ಯವಾಗಿಲ್ಲ.ಭಗವಂತನ ಮೇಲೆ ಸಿಟ್ಟು ಮಾಡುವ ಮೊದಲು ಕ್ಷಮೆ ಕೇಳಿದರೆ ಖಂಡಿತ ಭಗವಂತ ನಿಮ್ಮ ಮೇಲೆ ಕೃಪೆಯನ್ನು ಅರಸುತ್ತಾರೆ.ಆದ್ದರಿಂದ ಭಗವಂತನ ಮೇಲೆ ಯಾವತ್ತಿಗೂ ಸಿಟ್ಟು ಮಾಡಿಕೊಳ್ಳಬೇಡಿ.

Related Post

Leave a Comment