ಭಾರತದ 11 ಶ್ರೀಮಂತ ದೇಗುಲಗಳು ಯಾವುವು ಗೊತ್ತಾ?

0 58

ಭಾರತ ದೇಶ ಏಕತೆಗೆ ಶ್ರೀಮಂತಿಕೆ ಆಗಿದೆ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಕೂಡ ಅಷ್ಟೇ ಶ್ರೀಮಂತವಾಗಿದೆ. ಭಾರತದಲ್ಲಿ ಅನೇಕ ಶ್ರೀಮಂತ ದೇವಾಲಯಗಳು ಇವೆ. ಅವುಗಳಲ್ಲಿ 11 ಪ್ರಮುಖ ದೇವಾಲಯಗಳು ಯಾವುವು ಮತ್ತು ಭಾರತದ ಶ್ರೀಮಂತ ದೇವರು ಯಾರು ಎನ್ನುವುದನ್ನು ತಿಳಿಸಿಕೊಡುತ್ತೇವೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಭಾರತೀಯ ಸಂಪ್ರದಾಯ ಮತ್ತು ಇತಿಹಾಸದಲ್ಲಿ ದೇವಾಲಯಗಳಿಗೆ ಹೆಚ್ಚಿನ ಮಹತ್ವವಿದೆ. ಭಾರತದ ದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ದೇವಾಲಯಗಳು ಇದೆ. ಪ್ರತಿವರ್ಷ ಕೋಟಿಗಟ್ಟಲೆ ಕಾಣಿಕೆ ಸಂಗ್ರಹ ಮಾಡುತ್ತಿರುವ ಹಲವಾರು ದೇವಾಲಯಗಳು ದೇಶದಲ್ಲಿ ಇದೆ. ಜನರು ವ್ರತವನ್ನು ಮಾಡುವುದಕ್ಕೆ ದೇವಸ್ಥಾನಕ್ಕೆ ಹೋಗುತ್ತಾರೆ ಮತ್ತು ಮುಗಿದ ಮೇಲೆ ಅವರವರ ಅನುಗುಣವಾಗಿ ದೇವಸ್ಥಾನಗಳಿಗೆ ಹಣ ಚಿನ್ನ ಮತ್ತು ಬೆಳ್ಳಿ ಇತ್ಯಾದಿಗಳನ್ನು ದಾನ ಮಾಡುತ್ತಾರೆ. ಈ ಕಾರಣದಿಂದ ದೇಶದಲ್ಲಿ ಕೆಲವು ದೇಗುಲಗಳು ಶ್ರೀಮಂತವಾಗಿದೆ.ಈ ರೀತಿ ಶ್ರೀಮಂತ ಆಗಿರುವ ದೇಗುಲದಲ್ಲಿ 11 ಪ್ರಮುಖ ದೇವಾಲಯಗಳು ಇವೇ ನಮ್ಮಲ್ಲಿ.

1,ಕೇರಳದಲ್ಲಿ ಇರುವ ಪದ್ಮನಾಭ ಸ್ವಾಮಿ ದೇವಾಲಯ ಭಾರತದ ಅತ್ಯಂತ ಶ್ರೀಮಂತ ದೇವಾಲಯ. ಈ ದೇವಾಲಯ ಕೇರಳದ ರಾಜಧಾನಿ ತಿರುವನಂತಪುರಂ ನಲ್ಲಿ ಇದೆ. ಈ ದೇವಾಲಯವನ್ನು ತಿರುವಂಕುರದ ಹಿಂದಿನ ರಾಜ ಮನೆತನದವರು ನೋಡಿಕೊಳ್ಳುತ್ತಾರೆ. ದೇವಾಲಯದ ಸಂಪತ್ತು ಚಿನ್ನಾಭರಣ ವಜ್ರ ವೈಡೂರ್ಯಗಳು ಮತ್ತು ಚಿನ್ನದ ಶಿಲ್ಪಗಳನ್ನು ಒಳಗೊಂಡಿದೆ. ದೇವಾಲಯದ ಗರ್ಭಗುಡಿಯಲ್ಲಿ ಬೃಹತ್ ಚಿನ್ನದ ವಿಗ್ರಹವಿದೆ.ಈ ವಿಗ್ರಹ 500 ಕೋಟಿ ಬೆಲೆ ಬಾಳುತ್ತದೆ.2, ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನವಿದೆ. ಇದು ವಿಶ್ವದ ಅತ್ಯಂತ ಶ್ರೀಮಂತ ದೇವಾಲಯ ಆಗಿದೆ.ಈ ದೇವಾಲಯದ ವಾಸ್ತು ಶೈಲಿಯನ್ನು ಪ್ರತಿಯೊಬ್ಬರೂ ನೋಡಲೇ ಬೇಕು.ಈ ದೇವಲಯದಲ್ಲಿ 9 ಟನ್ ಚಿನ್ನ 14000-18000 ಸಾವಿರ ಕೋಟಿ ಇದೆ.

3, ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾ ದೇವಾಲಯ. ಈ ದೇವಾಲಯದ ಬ್ಯಾಂಕ್ ಖಾತೆಗೆ 1800-3000 ಸಾವಿರ ಕೋಟಿ ರೂಪಾಯಿ ಜಮಾ ಆಗುತ್ತದೆ.ಜೊತೆಗೆ 380ಕೆಜಿ ಚಿನ್ನ 4428ಕೆಜಿ ಬೆಳ್ಳಿ ಅಷ್ಟೇ ಅಲ್ಲದೆ ಡಾಲರ್ ಅಂತಹ ವಿದೇಶಿ ಕರೆನ್ಸಿ ಕೂಡ ಠೇವಣಿ ಆಗಿದೆ.ಈ ದೇವಸ್ಥಾನಕ್ಕೆ 350ಕೋಟಿ ದೇಣಿಗೆ ಬರುತ್ತದೆ.4, ವೈಷ್ಣನೋ ದೇವಿ ದೇವಸ್ಥಾನವನ್ನು ದೇಶದ ಅತ್ಯಂತ ಪವಿತ್ರ ಸ್ಥಳ ಎಂದು ಪರಿಗಣಿಸಲಾಗಿದೆ. ಇದು ಭಾರತದ ಮಾನ್ಯತೆ ಪಡೆದ ಶಕ್ತಿ ಪೀಠ ದೇವಾಲಯದಲ್ಲಿ ಒಂದು. ಪ್ರತಿವರ್ಷ 500 ಕೋಟಿ ಆದಾಯವನ್ನು ಘಳಿಸುತ್ತದೆ ಮತ್ತು ಇತರ ಶ್ರೀಮಂತ ದೇವಾಲಯದಲ್ಲಿ ಇದು ಕೂಡ ಒಂದಾಗಿದೆ.

5, ಮುಂಬೈ ನಲ್ಲಿ ಇರುವ ಸಿದ್ದಿ ವಿನಾಯಕ ದೇವಾಲಯ.ಇದು ದೇಶದ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯ ಗಣೇಶನಿಗೆ ಸಮರ್ಪಿತವಾಗಿದೆ. ದೇವಾಲಯದ ವಾರ್ಷಿಕ ಆದಾಯ ನೂರಾರು ಕೋಟಿ ಇದೆ.6, ಮದುರೈನಾ ಮೀನಾಕ್ಷಿ ದೇವಾಲಯದ ವಾರ್ಷಿಕ ಆದಾಯ ಸುಮಾರು 600 ಕೋಟಿ ಇದೆ ಎಂದು ಅಂದಾಜಿಸಲಾಗಿದೆ.ಸುಮಾರು 33000 ವಿಗ್ರಹಗಳು ಇವೇ.ಇದು ಕೂಡ ದೇಶದ ಅತ್ಯಂತ ಶ್ರೀಮಂತ ದೇವಾಲಯದಲ್ಲಿ ಇದು ಒಂದು.7, ಪೂರಿಯದ ಜಗನಾಥ್ ದೇವಾಲಯವು ಭಾರತದ ಅತ್ಯಂತ ಶ್ರೀಮಂತ ದೇವಾಲಯದಲ್ಲಿ ಇದು ಒಂದು.100ಕೆಜಿ ಚಿನ್ನ ಮತ್ತು ಬೆಳ್ಳಿ ವಸ್ತುಗಳು ಇವೇ ಎಂದು ಅಂದಜಿಸಲಾಗಿದೆ.ಇದು ಹಿಂದೂಗಳ ಪ್ರಮುಖ ಯಾತ್ರಾ ಸ್ಥಳವಾಗಿದೆ.

8,ಗುಜರಾತ್ ನಾ ಸೋಮನಾಥ ದೇವಾಲಯ ಅತ್ಯಂತ ಶ್ರೀಮಂತ ದೇವಾಲಯದಲ್ಲಿ ಒಂದು. ಈ ದೇವಾಲಯವನ್ನು ಸಮೃದ್ಧ ದೇವಾಲಯ ಎಂದು ಪರಿಗಣಿಸಲಾಗಿದೆ.ಪ್ರತಿವರ್ಷ ಈ ದೇಗುಲಕ್ಕೆ ಕೋಟಿ ಗಟ್ಟಲೆ ಕಾಣಿಕೆ ಬರುತ್ತದೆ.9, ದೇಶದ ಶ್ರೀಮಂತ ದೇವಾಲಯ ಪಟ್ಟಿಯಲ್ಲಿ ಶಬರಿ ಮಾಲೆ ಅಯ್ಯಪ್ಪ ದೇವಾಲಯ ಕೂಡ ಒಂದು.ಈ ದೇವಾಲಯಕ್ಕೆ 10 ಕೋಟಿ ಜನರು ಭೇಟಿ ನೀಡುತ್ತಾರೆ.ಈ ದೇವಾಲಯಕ್ಕೆ ಪುರುಷರು ಮಾತ್ರ ಹೋಗುವುದು ಅಷ್ಟೇ.ಈ ದೇವಾಲಯ 300 ಕೋಟಿ ರೂಪಾಯಿಯನ್ನು ಗಳಿಸುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

10, ದೆಹಲಿಯಲ್ಲಿ ಸ್ವಾಮಿ ನಾರಾಯಣ ಮಂದಿರವನ್ನು ಅಕ್ಷರ ದಾಮ ದೇವಾಲಯ ಎಂದು ಕರೆಯಲಾಗುತ್ತದೆ.ಇದು ವಿಶ್ವದ ಅತಿ ದೊಡ್ಡ ದೇವಾಲಯ ಎಂದು ಗಿನ್ನಿಸ್ ರೆಕಾರ್ಡ್ ನಲ್ಲಿ ಇದೆ.ಇಲ್ಲಿ ಕೋಟ್ಯಾತರ ರೂಪಾಯಿ ಹಣ ದೇಣಿಗೆ ಬರುತ್ತದೆ.11,ವಾರಾಣಸಿಯಲ್ಲಿ ಇರುವ ಕಾಶಿ ವಿಶ್ವನಾಥ ದೇವಾಲಯ ದೇಶದ ಪ್ರಮುಖ ದೇವಾಲಯದಲ್ಲಿ ಇದು ಒಂದು.ಈ ದೇವಲಾಯ ವಾರ್ಷಿಕ 10 ಕೋಟಿ ರೂಪಾಯಿ ಪಡೆಯುತ್ತದೆ.

Leave A Reply

Your email address will not be published.