ಗಣೇಶ ಚೌತಿ ದಿನ ಚಂದ್ರನನ್ನು ಯಾಕೆ ನೋಡಬಾರದು ಗೊತ್ತ?

0 68

ಗಣೇಶ ಚತುರ್ಥಿ ದಿನದಂದು ಚಂದ್ರನನ್ನು ನೋಡಬಾರದು. ಇದಕ್ಕೆ ಚೌತಿ ಚಂದ್ರ ಎಂದು ಕರೆಯುತ್ತಾರೆ. ಶಿವನ ಹಾಗೂ ಪಾರ್ವತಿಯ ಪುತ್ರನಾದ ಗಣೇಶನಿಗೆ ಸಿಹಿತಿಂಡಿಗಳ ದೌರ್ಬಲ್ಯ ಇತ್ತು. ಯಾರಾದರೂ ಗಣೇಶನಿಗೆ ಸಿಹಿತಿಂಡಿಗಳನ್ನು ನೀಡಿದರೆ ತಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ಭಕ್ತನೊಬ್ಬ ಹಲವು ಸಿಹಿತಿಂಡಿಗಳನ್ನು ವಿನಾಯಕನಿಗೆ ನೀಡಿದಂತೆ ಹೆಚ್ಚು ಖುಷಿಯಾಗಿ ಭಗವಂತ ಇಡೀ ದಿನ ಅಲ್ಲೆ ಇದ್ದು ಎಲ್ಲಾ ಸಿಹಿತಿಂಡಿಗಳನ್ನು ತಿಂದೆ ಬಿಟ್ಟ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ರಾತ್ರಿ ಆದ ಕೂಡಲೇ ಉಳಿದ ಸಿಹಿತಿಂಡಿಗಳನ್ನು ತೆಗೆದುಕೊಂಡು ನಿಧಾನವಾಗಿ ಮನೆಯ ಕಡೆ ಹೋಗುವಾಗ ಗಣೇಶ ಎಡವಿ ಕೆಳಗೆ ಬಿದ್ದು ಬಿಡುತ್ತಾನೆ. ಎಲ್ಲಾ ಸಿಹಿತಿಂಡಿಗಳು ನೆಲದ ಮೇಲೆ ಹರಡಿ ಚೆಲ್ಲಿ ಹೋಗಿದ್ದವು ಹಾಗೂ ಭಗವಂತ ತೊಟ್ಟಿದ್ದ ಉಡುಪುಗಳು ಹರಿದುಹೋದವು. ನೆಲದ ಮೇಲೆ ಬಿಟ್ಟಿರುವ ಗಣೇಶ ಮೇಲೆ ಎದ್ದೇಳುವಾಗ ಮುಜುಗರ ಆಗುತ್ತಿರುತ್ತದೆ.ನಂತರ ಮೇಲೆ ಎದ್ದು ತನ್ನ ಬಳಿ ಇರುವ ಸಿಹಿತಿನಿಸುಗಳನ್ನು ಮತ್ತೆ ಕಟ್ಟಿಕೊಳ್ಳುತ್ತಾನೆ.ಆ ವೇಳೆ ಗಣೇಶ ಸದ್ಯ ಯಾರು ನೋಡಿಲ್ಲ ಎಂದು ಅಂದುಕೊಳ್ಳುತ್ತಿರುತ್ತಾನೆ. ಆದರೆ ಚಂದ್ರದೇವ ಎಲ್ಲವನ್ನೂ ನೋಡಿದ್ದ.

ಆ ಕಾಲದಲ್ಲಿ ಎಲ್ಲ ದಿನಗಳಲ್ಲೂ ಚಂದ್ರ ಪೂರ್ಣಚಂದ್ರನಾಗಿ ಇರುತ್ತಿದ್ದ. ಈಗಿನ ಕಾಲದ ಹಾಗೆ ಅಮಾವಾಸ್ಯೆ ಹುಣ್ಣಿಮೆ ಅಂತ ಇರುತ್ತಿರಲಿಲ್ಲ. ಎಡವಿ ಬಿದ್ದ ಗಣೇಶನನ್ನು ನೋಡಿ ಚಂದ್ರ ಬಿದ್ದುಬಿದ್ದು ನಗಡುವುದಕ್ಕೆ ಶುರು ಮಾಡಿದ. ಚಂದ್ರದೇವ ಯಾವಾಗಲೂ ತಾನೊಬ್ಬ ಸುಂದರ ಎಂದು ಅಂದುಕೊಳ್ಳುತ್ತಿದ್ದರು. ಚಂದ್ರದೇವ ತನ್ನನ್ನು ನೋಡಿ ನಗುತ್ತಿರುವುದನ್ನು ನೋಡಿ ಗಣೇಶನಿಗೆ ಕೋಪ ಬಂತು. ಚಂದ್ರ ಬಂದು ಸಹಾಯ ಮಾಡುವುದು ಬಿಟ್ಟು ಹೀಗೆ ನಗುತ್ತಾ ಇದನಲ್ಲ ಅಂತ ತೀವ್ರ ಕೋಪ ಬಂತು.

ಚಂದ್ರ ನಗುವುದನ್ನು ನಿಲ್ಲಿಸಿದ ಕೂಡಲೇ ಗಣೇಶ ಕೋಪದಿಂದ ಚಂದ್ರ ಎಂದು ಕೂಗಿದರಂತೆ. ನೀನು ನನ್ನನ್ನು ನೋಡಿ ನಗುತ್ತಾ ಇದ್ದೀಯಾ ನೀನು ತುಂಬಾ ಸುಂದರವಾಗಿ ಇದ್ದೀಯಾ ಅಂತ ನಿನಗೆ ತುಂಬಾನೇ ಅಹಂಕಾರ ಬಂದಿದೆ. ಇನ್ನು ಮುಂದೆ ನೀನು ಆಕಾಶದಿಂದ ಕಣ್ಮರೆ ಆಗುತ್ತೀಯ ಮತ್ತು ನಿನ್ನ ಮುಖವನ್ನು ಎಂದಿಗೂ ತೋರಿಸಬೇಡ ಅಂತ ಶಾಪವನ್ನು ಕೊಟ್ಟರು. ಗಣೇಶನ ಶಾಪವನ್ನು ಕೇಳಿ ಚಂದ್ರದೇವ ನಡುಗಿ ಹೋದ.ಓ ದೇವ ದಯವಿಟ್ಟು ನನ್ನನ್ನು ಕ್ಷಮಿಸು ಯಾರು ನನ್ನನ್ನು ನೋಡದೆ ಹೋದರೆ ನನ್ನ ಸೌಂದರ್ಯ ಇದ್ದು ಏನು ಪ್ರಯೋಜನ ಅಂತ ಭಗವಂತನಲ್ಲಿ ಕ್ಷಮೆ ಕೇಳುತ್ತಾನೆ.

ಆಗ ಚಂದ್ರನಲ್ಲಿ ಇರುವ ಅಹಂಕಾರ ಮಾಯವಾಗಿದ್ದನ್ನು ಕಂಡ ಗಣೇಶ ತನ್ನ ಕೋಪವನ್ನು ಕಡಿಮೆ ಮಾಡಿಕೊಂಡು ಮುಗುಳುನಗೆಯಿಂದ ತಲೆ ಆಡಿಸುತ್ತಾನೆ.ಆದರೆ ಒಮ್ಮೆ ಕೊಟ್ಟ ಶಾಪವನ್ನು ಮತ್ತೆ ಹಿಂದೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಚಂದ್ರ ನನ್ನ ಮಾತುಗಳನ್ನು ಹಿಂದೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೆ ನಿನ್ನ ಶಾಪವನ್ನು ನಾನು ಕಡಿಮೆ ಮಾಡುತ್ತೇನೆ. ನಿನ್ನ ಮುಖ ದಿನೇದಿನೇ ಕಡಿಮೆ ಆಗುತ್ತಾ ಬರುತ್ತದೆ. ಒಂದು ದಿನ ಮಾತ್ರ ಆಕಾಶದಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಂತರ ಮತ್ತೆ ನಿನ್ನ ಮುಖ ದಿನೇದಿನೇ ಹೆಚ್ಚಾಗುತ್ತಾ ಹೋಗುತ್ತದೆ 15 ನೇ ದಿನ ಮೊದಲಿನಂತೆ ಸಂಪೂರ್ಣವಾಗಿ ಚಂದ್ರನಾಗುತ್ತೀಯ ಅಂತ ಗಣೇಶ ತನ್ನ ಶಾಪವನ್ನು ಕಡಿಮೆ ಮಾಡುತ್ತಾನೆ.

ಅಂದಿನಿಂದ ಈ ಹುಣ್ಣಿಮೆ ಅಮಾವಾಸ್ಯೆ ಬಂತು. ಇವತ್ತಿಗೂ ಈ ಹುಣ್ಣಿಮೆ ಅಮಾವಾಸ್ಯೆ ಬಂದಿದ್ದು ಗಣೇಶನ ಶಾಪದಿಂದ ನಂಬಲಾಗುತ್ತದೆ. ಇನ್ನು ಚಂದ್ರ ಗಣೇಶನಿಂದ ಶಾಪವನ್ನು ಹೊಂದಿದವನು ಆದ್ದರಿಂದ ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಅವರಿಗೂ ಪಾಪ, ದೋಷ ತಟ್ಟುತ್ತದೆ ಎಂದು ಹೇಳಲಾಗುತ್ತದೆ.ಇದೇ ಕಾರಣಕ್ಕೆ ಹಿರಿಯರು ಗಣೇಶ ಚತುರ್ಥಿ ದಿನ ಚಂದ್ರನ ದರ್ಶನ ಮಾಡಬಾರದು. ಒಂದು ವೇಳೆ ದರ್ಶನ ಮಾಡಿದರೆ ಅದನ್ನು ಚೌತಿ ಚಂದ್ರ ದೋಷ ಎಂದು ಕರೆಯಲಾಗುತ್ತದೆ. ಚೌತಿ ಚಂದ್ರ ದೋಷ ಅಂಟಿಕೊಂಡು ಇಡೀ ವರ್ಷ ಕಷ್ಟಪಡಬೇಕಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.