ಮನೆಯಲ್ಲಿ ಪೊರಕೆಯಿಂದ ಮರೆತು ಕೂಡ ಈ ಕೆಲಸಗಳು ಮಾಡಬೇಡಿ.. ಮಾಡಿದರೆ ನಿಮ್ಮ ಜೀವನ ಹಾಳಾಗುವುದು ಖಚಿತ..

ಸ್ವಚ್ಛತೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಮನೆಯ ವಾತಾವರಣ ಶಾಂತಿಯಿಂದ ಇರುತ್ತದೆ ಮತ್ತು ಶ್ರೀ ಮಹಾಲಕ್ಷ್ಮಿ ನೆಲೆಸಿದ್ದು ಶಾಂತಿ ನೆಮ್ಮದಿ ಆರೋಗ್ಯ ಸಿರಿ-ಸಂಪತ್ತು ಸಮೃದ್ಧಿ ತುಂಬಿ ತುಳುಕುತ್ತಿರುತ್ತದೆ. ಹಿಂದಿನ ಕಾಲದಿಂದಲೂ ಸ್ವಚ್ಛತೆಗೆ ಆದ್ಯತೆಯನ್ನು ನೀಡಿದ್ದಾರೆ.ಇನ್ನು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರೆ ಪ್ರತಿಯೊಬ್ಬರ ಮನೆಯಲ್ಲೂ ಪೊರಕೆ ಇರಬೇಕು.ಪೊರಕೆಯನ್ನು ಎಲ್ಲರಿಗೂ ಕಾಣುವಂತೆ ಇಡಬಾರದು.ಪೊರಕೆಯನ್ನು ಯಾರಿಗೂ ಕಾಣದಂತೆ ತೆಗೆದಿಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪೊರಕೆಯನ್ನು ಶ್ರೀ ಮಹಾಲಕ್ಷ್ಮಿಯ ಪ್ರತಿರೂಪ ಎಂದು ಹೇಳಲಾಗುತ್ತದೆ. ಇನ್ನು ಸಾಧ್ಯವಾದಷ್ಟು ಬೆಳಗ್ಗೆ ಸೂರ್ಯೋದಯಕ್ಕೂ ಮೊದಲು ಅಂಗಳವನ್ನು ಕಸ ಗುಡಿಸಬೇಕು ಹಾಗೂ ಮನೆಯನ್ನು ಪರಿಶುದ್ಧ ಗೊಳಿಸಬೇಕು. ಇನ್ನು ಸೂರ್ಯಾಸ್ತದ ಸಮಯದಲ್ಲಿ ಕಸವನ್ನು ಗುಡಿಸಬಾರದು. ಒಂದು ವೇಳೆ ಮಾಡಿದರೆ ಮನೆಯ ಮಹಾಲಕ್ಷ್ಮಿಯನ್ನು ಹೊರಹಾಕಿದ ಹಾಗೆ. ಇನ್ನು ಪೊರಕೆಯನ್ನು ಸಾಧ್ಯವಾದಷ್ಟು ಅಡುಗೆಮನೆಯಲ್ಲಿ ಇಡಬೇಡಿ. ಯಾಕೆಂದರೆ ಅಡುಗೆಮನೆ ಊಟವನ್ನು ತಯಾರಿಸುವ ಸ್ಥಳ ಹಾಗೂ ಊಟ ಮಾಡುವ ಸ್ಥಳ. ಆದ್ದರಿಂದ ಪೊರಕೆಯನ್ನು ಅಡುಗೆ ಮನೆಯಲ್ಲಿ ಇಡಬಾರದು.

ಇನ್ನು ರಾತ್ರಿ ಮಲಗುವ ಮುನ್ನ ಪೊರಕೆಯನ್ನು ಮುಖ್ಯದ್ವಾರದ ಬಳಿ ಇಟ್ಟರೇ ದುಷ್ಟ ಶಕ್ತಿಗಳ ಪ್ರವೇಶ ಮನೆಯ ಒಳಗೆ ಆಗುವುದಿಲ್ಲ. ಅಷ್ಟೇ ಅಲ್ಲದೆ ಸೂರ್ಯೋದಯಕ್ಕೆ ಮೊದಲು ಕಸವನ್ನು ಗುಡಿಸಿ ರಂಗೋಲಿಯನ್ನು ಹಾಕುವುದರಿಂದ ಶ್ರೀ ಮಹಾಲಕ್ಷ್ಮಿಗೆ ಆಹ್ವಾನಿಸಿದಂತೆ.ಈ ರೀತಿ ಮಾಡುವುದರಿಂದ ಶನಿದೇವನ ಕೃಪೆ ನಿಮ್ಮ ಮನೆಯ ಮೇಲೆ ಬೀಳುತ್ತದೆ. ಸಾಧ್ಯವಾದರೆ ಶುಕ್ರವಾರ ಮಂಗಳವಾರ ಪೊರಕೆಯನ್ನು ಮನೆಗೆ ಖರೀದಿ ಮಾಡಿ ತರಬಾರದು. ಹಳೆಯ ಪೊರಕೆಯನ್ನು ಶನಿವಾರದ ದಿನ ಹೊರ ಹಾಕಿದರೆ ಉತ್ತಮ. ಮುಖ್ಯವಾಗಿ ಪೂರೈಕೆಯನ್ನು ಕಾಲಿನಿಂದ ಒದೆಯುವುದು ಆಗಲಿ ಅಥವಾ ಕಾಲಿನಿಂದ ಪಕ್ಕಕ್ಕೆ ಸರಿಸುವುದಾಗಲಿ ಮಾಡಬಾರದು. ಈ ರೀತಿ ಮಾಡಿದರೆ ಕಾಲಿನಿಂದ ಶ್ರೀ ಮಹಾಲಕ್ಷ್ಮಿಯನ್ನು ಮುಟ್ಟಿದಂತೆ ಆಗುತ್ತದೆ. ಸಾಧ್ಯವಾದರೆ ಯಾರಿಗೂ ಸಹ ಪೊರಕೆಯಿಂದ ಒಡೆಯಬೇಡಿ. ಈ ರೀತಿ ಮಾಡುವುದರಿಂದ ದರಿದ್ರತೆ ಉಂಟಾಗುತ್ತದೆ.ಪೊರಕೆಯನ್ನು ನಿಲ್ಲಿಸಿ ಇಡಬಾರದು ಶತ್ರು ಬಾಧೆ ಉಂಟಾಗುತ್ತದೆ.ಪೊರಕೆಯನ್ನು ಸರಿಯಾಗಿ ಇಟ್ಟುಕೊಂಡರೆ ಸಿರಿ ಸಂಪತ್ತು ಶ್ರೀ ಮಹಾಲಕ್ಷ್ಮೀ ಅನುಗ್ರಹ ಸಿಗುತ್ತದೆ.

Related Post

Leave a Comment