ಬ್ರೈನ್ ಡ್ಯಾಮೇಜ್ ಮಾಡುವ ಈ ಹವ್ಯಾಸಗಳಿಂದ ದೂರವಿರಿ..

ನೀವು ರೂಡಿಸಿಕೊಂಡಿರುವ ಅಭ್ಯಾಸ ಮತ್ತು ಹವ್ಯಾಸಗಳಿಂದ ಬ್ರೈನ್ ಅನ್ನು ಡ್ಯಾಮೇಜ್ ಮಾಡುತ್ತದೆ. ನೀವು ಮಾಡುವ ಕೆಲವೊಂದು ಕೆಲಸಗಳು ಅಥವಾ ನೀವು ರೂಡಿಸಿಕೊಂಡಿರುವ ಕೆಲವು ಅಭ್ಯಾಸಗಳಿಂದ ಮೆದುಳಿನ ಮೇಲೆ ಅತಿಯಾದ ಒತ್ತಡವನ್ನು ಏರಿ ಮೆದುಳಿನ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ ಹಾಗೂ ಮೆದುಳಿನ ಆರೋಗ್ಯವನ್ನು ಕೂಡ ಹಾಳು ಮಾಡುತ್ತದೆ.

1, ಒಂದು ವೇಳೆ ನೀವು ಅತಿಯಾಗಿ ಯೋಚನೆ ಮಾಡುತ್ತಿರುವಂತಹ ವ್ಯಕ್ತಿ ಆಗಿದ್ದರೆ ನಿಮ್ಮ ಮೆದುಳಿನ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ. ನೀವೇನಾದರೂ ಅತಿಯಾಗಿ ಹೆಚ್ಚು ಯೋಚನೆ ಮಾಡುತ್ತಾ ಇದ್ದರೆ ನೀವು ಕಡಿಮೆ ಮಾತನಾಡುವಂತಹ ವ್ಯಕ್ತಿಗಳು ಆಗಿರುತ್ತಿರಿ. ನಿಮ್ಮ ಮೆದುಳಿನ ಸ್ನಾಯುಗಳಿಗೆ ವ್ಯಾಯಾಮ ಬೇಕಾಗಿರುತ್ತದೆ. ನೀವು ಮಾತನಾಡುವುದರಿಂದ ನಿಮ್ಮ ಮೆದುಳಿನ ಸ್ನಾಯುಗಳಿಗೆ ವ್ಯಾಯಾಮ ಸಿಗುತ್ತದೆ.ನೀವು ಮಾತನಾಡುವುದನ್ನು ಕಡಿಮೆ ಮಾಡಿದರೆ ನಿಮ್ಮ ಮೆದುಳಿನ ಸಾಮರ್ಥ್ಯ ಕೂಡ ಕಡಿಮೆಯಾಗುತ್ತದೆ. ಹಾಗಾಗಿ ನೀವು ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಒಂದಿಷ್ಟು ಆದರೂ ನೀವು ಮಾತನಾಡುವುದನ್ನು ಕಲಿಯಬೇಕು. ಮಾತನಾಡುವುದರಿಂದ ನಿಮ್ಮ ಮೆದುಳಿನ ಸಾಮರ್ಥ್ಯ ಹೆಚ್ಚಾಗುತ್ತದೆ. ಅತಿಯಾಗಿ ಯೋಚನೆ ಮಾಡುವುದರಿಂದ ನಿಮ್ಮ ಒತ್ತಡ ಹೆಚ್ಚಾಗುವುದರ ಜೊತೆಗೆ ನಿಮ್ಮ ಮೆದುಳನ್ನು ಕೂಡ ಡ್ಯಾಮೇಜ್ ಮಾಡುವ ಪರಿಸ್ಥಿತಿ ಉಂಟಾಗುತ್ತದೆ. ಹಾಗಾಗಿ ನಿಮಗೂ ಕೂಡ ಇಂತಹ ಹವ್ಯಾಸಗಳು ಇದ್ದರೆ ಬಿಟ್ಟುಬಿಡುವುದು ಒಳ್ಳೆಯದು.

2, ಒಂದು ವೇಳೆ ನೀವು ರಾತ್ರಿ ಸಮಯದಲ್ಲಿ ಮಲಗದೆ ಎಚ್ಚರ ಇರುತ್ತಿದ್ದರೆ ನಿಮ್ಮ ಮೆದುಳಿನ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ. ನಿಮ್ಮ ಕಣ್ಣುಗಳು ಹಾಳಾಗುತ್ತದೆ ಮತ್ತು ನಿಮ್ಮ ಆರೋಗ್ಯಕ್ಕೂ ಕೂಡ ಹಾನಿಕಾರಕ. ನೀವು ಸರಿಯಾದ ಸಮಯಕ್ಕೆ ಮಲಗದೇ ಇದ್ದರೆ ನಿಮಗೆ ಬಂಜೆತನ ಕೂಡ ಉಂಟಾಗಬಹುದು. ಅದರಲ್ಲೂ ರಾತ್ರಿ ಸಮಯದಲ್ಲಿ ಮೊಬೈಲ್ ನೋಡುವುದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನ ಇದ್ದಾರೆ. ಆದ್ದರಿಂದ ಈ ಹವ್ಯಾಸವನ್ನು ಇಂದೇ ಬಿಟ್ಟುಬಿಡಿ. ಚೆನ್ನಾಗಿ ನಿದ್ದೆ ಮಾಡಿದರೆ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

3, ಡಯಟ್ ಹೆಸರಿನಲ್ಲಿ ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಟ್ಟು ಬಿಡುತ್ತಿದ್ದಾರೆ. ಈ ರೀತಿ ಮಾಡುವುದರಿಂದ ನಿಮ್ಮ ನೆನಪಿನ ಶಕ್ತಿ ಕಡಿಮೆಯಾಗುತ್ತದೆ ಮತ್ತು ನಿಮ್ಮ ಮೆದುಳಿಗೂ ಕೂಡ ಹಾನಿಯನ್ನುಂಟುಮಾಡುತ್ತದೆ. ಹಾಗಾಗಿ ಆದಷ್ಟು ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ.ನೀವು ಸೇವಿಸುವ ಆಹಾರದಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದನ್ನು ನೋಡಿಕೊಳ್ಳಿ.ಸಕ್ಕರೆ ಅಂಶ ಕಡಿಮೆ ಇರುವ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಕೊಡ ಚೆನ್ನಾಗಿರುತ್ತದೆ.

4,ಇನ್ನು ಕೆಲವರು ಕೆಲಸ ಇದೆ ಎಂದು ಮಲ ಮೂತ್ರವನ್ನು ತಡೆ ಇಟ್ಟುಕೊಳ್ಳುತ್ತಾರೆ. ಇದರಿಂದ ಹೆಚ್ಚಿನ ಪರಿಣಾಮ ನಿಮ್ಮ ಮೆದುಳಿನ ಮೇಲೆ ಬೀರುತ್ತದೆ. ಇದರಿಂದ ನಿಮ್ಮ ಬ್ರೈನ್ ಡ್ಯಾಮೇಜ್ ಆಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಈ ರೀತಿಯ ಹವ್ಯಾಸಗಳನ್ನು ರೂಡಿಸಿಕೊಂಡರೆ ನಿಮಗೆ ಫೈಲ್ಸ್ ಆಗುವ ಸಾಧ್ಯತೆ ಇರುತ್ತದೆ.

5, ಇನ್ನು ರಾತ್ರಿ ಮಲಗಿದಾಗ ಮುಖವನ್ನು ಪೂರ್ತಿಯಾಗಿ ಮುಚ್ಚಿಕೊಂಡು ಮಲಗಬೇಡಿ. ಇದರಿಂದ ನಿಮ್ಮ ದೇಹಕ್ಕೆ ಆಮ್ಲಜನಕ ದೊರೆಯುವುದಿಲ್ಲ. ಇದರಿಂದ ನಿಮ್ಮ ಬ್ರೈನ್ ಡ್ಯಾಮೇಜ್ ಆಗುವ ಸಾಧ್ಯತೆ ಇರುತ್ತದೆ. ದೇಹದ ಪ್ರತಿಯೊಂದು ಅಂಗವನ್ನು ನಿಯಂತ್ರಣ ಮಾಡುವ ಮೆದುಳು ಯಾವ ಅಂಗ ಏನು ಕಾರ್ಯವನ್ನು ಮಾಡಬೇಕು ಎಂದು ನಿಮ್ಮ ಮೆದುಳು ಸಂದೇಶ ನೀಡುತ್ತಿರುತ್ತದೆ. ಅಂತಹ ಅಂಗವನ್ನು ನೀವು ಸರಿಯಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ.

Related Post

Leave a Comment