ಗ್ಯಾಸ್ಟ್ರಿಕ್ ಅತಿಯಾಗಿದಿಯೇ? ದೇಹದಲ್ಲಿ ಗಾಳಿ ಓಡಾಡಿದಂಗೆ ಆಗಿ ಹಾರ್ಟ್ ಅಟ್ಯಾಕ್ ಆದಂಗೆ ಸಡನ್ ಹೊಟ್ಟೆ ಹಿಡಿದಂಗೆ!

Featured-article

ವಾಯು ಮುಂದ್ರೆ ಎಂದರೆ ವಾತ ಸಮಸ್ಸೆಗೆ ಸಂಬಂಧ ಪಟ್ಟ ಮುಂದ್ರೆ.ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದು, ವಾತಕ್ಕೆ ಸಂಬಂಧಪಟ್ಟ ಸಮಸ್ಸೆ ಇರುವವರು ಈ ವಾಯು ಮುಂದ್ರೆ ಮಾಡಬಹುದು.ವಾಯು ಮುಂದ್ರೆ ಮಾಡುವಾಗ ತೋರು ಬೆರಳನ್ನು ಮಾಡಚಬೇಕು ಮತ್ತು ಅದರ ಮೇಲೆ ಹೆಬ್ಬೆರಳನ್ನು ಮಲಗಿಸಬೇಕು.ಈ ರೀತಿ ಮಾಡಿದರೆ ವಾತ ಕಡಿಮೆ ಆಗುತ್ತದೆ ಎಂದು ಮುಂದ್ರ ವಿಜ್ಞಾನ ಹೇಳುತ್ತದೆ.

ವಾತದ ಸಮಸ್ಸೆ, ಕಾಲು ನೋವು, ಮೂಳೆಗಳ ನೋವಿನ ಸಮಸ್ಸೆ ಇರುವವರು ವಾಯು ಮುಂದ್ರೆಯನ್ನು ಮಾಡಬೇಕು.ಈ ರೀತಿ ವಾಯು ಮುಂದ್ರೆ ಮಾಡಿದರೆ ವಾತದ ಸಮಸ್ಸೆ ಕಡಿಮೆ ಆಗುವುದಕ್ಕೆ ಸಹಾಯ ಆಗುತ್ತದೆ.ಈ ವಾಯು ಮುಂದ್ರೇಯನ್ನು ಕನಿಷ್ಠ 20 ನಿಮಿಷ ಇಟ್ಟುಕೊಳ್ಳಬೇಕು.ಆದಷ್ಟು ಖಾಲಿ ಹೊಟ್ಟೆಯಲ್ಲಿ ಈ ವಾಯು ಮುಂದ್ರೆಯನ್ನು ಮಾಡಬೇಕು.

Leave a Reply

Your email address will not be published. Required fields are marked *