ಪ್ರತಿದಿನ ಮನೆಯಲ್ಲಿ ಈ ಸಮಯದಲ್ಲಿ ಕಸ ಗುಡಿಸಬೇಕು!

ಪೊರಕೆಯನ್ನು ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ.ಈ ಒಂದು ಸಮಯದಲ್ಲಿ ಕಸವನ್ನು ಗುಡಿಸಿದರೆ ಸಾಕಷ್ಟು ಒಳ್ಳೆಯದಾಗುತ್ತದೆ ಮತ್ತು ಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ.ಬೆಳಗ್ಗೆ 4 ಗಂಟೆಗೆ ಎದ್ದು ಕಸ ಗುಡಿಸಬೇಕು. ಯಾಕೆಂದರೆ 4 ರಿಂದ 5 ಗಂಟೆಯನ್ನು ಬ್ರಹ್ಮ ಮುಹೂರ್ತ ಅಂತ ಹೇಳಲಾಗುತ್ತದೆ.ಈ ಒಂದು ಸಮಯದಲ್ಲಿ ಕಸವನ್ನು ಗುಡಿಸಿದರೆ ಬಹಳ ಒಳ್ಳೆಯದು.

ಈ ಸಮಯದಲ್ಲಿ ದೇವಾನುದೇವತೆಗಳು ಎಲ್ಲರನ್ನೂ ನೋಡುತ್ತಿರುತ್ತಾರೆ. ಹಾಗಾಗಿ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಕಸ ಗುಡಿಸಿದರೆ ಸಾಕು ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಹಾಗಾಗಿ ಈ ಉಪಾಯವನ್ನು ಪ್ರತಿಯೊಬ್ಬರೂ ಶುರು ಮಾಡಿ. ನಂತರ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆ ನಿಮಗೆ ತಿಳಿಯುತ್ತದೆ.

Related Post

Leave a Comment