ಚಿನ್ನಕ್ಕಿಂತ ಹೆಚ್ಚು ಈ ವರ್ಲ್ಡ್ ರೆಕಾರ್ಡ್ ಮಾಡಿರುವ ಮನೆಮದ್ದು!

ದಟ್ಟವಾದ ಉದ್ದವಾದ ಕೂದಲು ಪ್ರತಿಯೊಬ್ಬರಿಗೂ ಇಷ್ಟ. ಇಂತಹ ಕೂದಲು ಬೇಕು ಎಂದು ನಾನಾ ಪ್ರಯತ್ನವನ್ನು ಮಾಡುತ್ತಾರೆ.ಆದರೆ ಫಲಿತಾಂಶ ದೊರೆಯುವುದು ಬಹಳ ಕಡಿಮೆ. ಗಿನ್ನಿಸ್ ರೆಕಾರ್ಡ್ ಮಾಡಿರುವ ಒಂದು ಚೀನಾದ ಹಳ್ಳಿಯ ಮಹಿಳೆಯರು ಬಳಸುವ ಒಂದು ಅದ್ಭುತ ಮನೆ ಮದ್ದು ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಚೀನಾ ದೇಶದಲ್ಲಿ ಒಂದು ಹಳ್ಳಿ ಇದೆ. ಈ ಹಳ್ಳಿಯಲ್ಲಿ ಇರುವ ಮಹಿಳೆಯರ ಕೂದಲು ಅತ್ಯಂತ ಉದ್ದವಾಗಿ ದಟ್ಟವಾಗಿ ಇದೆ.

ಚೀನಾ ದಲ್ಲಿ ಹುವಾಗ್ಲೂ ಎನ್ನುವ ಒಂದು ಹಳ್ಳಿ ಇದೆ. ಅಲ್ಲಿ ಯಾವು ಎನ್ನುವ ಸ್ತ್ರೀಯರು ಇರುತ್ತಾರೆ.ಆ ಸ್ಟ್ರಿಯರ ಕೂದಲು ಪ್ರಪಂಚದಲ್ಲಿ ಅತೀ ಉದ್ದವಾದ ಕೂದಲು ಹೊಂದಿರುವ ಜನಾಂಗ.1.45 ಮೀಟರ್ ಅಷ್ಟು ಉದ್ದವಾದ ಕೂದಲನ್ನು ಹೊಂದಿದ್ದಾರೆ.ಇದು ಗಿನ್ನಿಸ್ ರೆಕಾರ್ಡ್ ಬುಕ್ ನಲ್ಲಿ ದಾಖಲೆ ಕೂಡ ಆಗಿದೆ.ಇಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಕೂಡ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ.80 ವರ್ಷ ಆದರೂ ಬಿಳಿ ಕೂದಲು ಇಲ್ಲ. ಇವರು ಯಾವಾಗಲು ಕೂದಲು ತೊಳೆಯುವುದಕ್ಕೆ ಅಕ್ಕಿ ಗಂಜಿ ನೀರನ್ನು ಬಳಸುತ್ತಾರೆ.

ಅಕ್ಕಿ ಗಂಜಿ ನೀರನ್ನು ರಾತ್ರಿ ಹಾಗೆ ಇಟ್ಟು ಬೆಳಗ್ಗೆ ಬಳಸಬೇಕು.ಇದರಲ್ಲಿ ಇರುವ ನ್ಯೂಟ್ರಿಯೆಂಟ್ಸ್ ಕೂದಲಿಗೆ ತುಂಬಾನೇ ಒಳ್ಳೆಯದು.ಈ ಗಂಜಿ ನೀರಿನಲ್ಲಿ 8 ಅಮೈನೋ ಆಸಿಡ್ ಇದೆ.ಹಾಗಾಗಿ ಕೂದಲು ದಟ್ಟವಾಗಿ ಉದ್ದವಾಗಿ ಹಾಗೂ ಕಪ್ಪಾಗಿ ಬೆಳೆಯುತ್ತಾದೆ.ತೊಳೆದ ನಂತರ ಯಾವುದೇ ನೀರು ಶಂಪೋ ಬಳಸಬಾರದು. ವಾರದಲ್ಲಿ ಮೂರು ಬಾರಿ ಈ ರೀತಿ ಬಳಸಬೇಕು. ಈ ರೀತಿ ಮಾಡಿದರೆ ಕೂದಲು ದುಪ್ಪಟ್ಟು ವೇಗದಲ್ಲಿ ಬೆಳೆಯುತ್ತದೆ.ಇದು ಕೂದಲು ಉದುರುವಿಕೆ ಕಡಿಮೆ ಮಾಡಿ ಮತ್ತು ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ.ಇನ್ನು ಇವರು ಮರದ ಬಾಚಿಣಿಕೆಯನ್ನು ಬಳಸುತ್ತಾರೆ.ಇದನ್ನು ಬಳಸುವುದರಿಂದ ಕೂದಲು ತುಂಡು ಆಗುವುದಿಲ್ಲ.ಪ್ಲಾಸ್ಟಿಕ್ ಬಾಚಿಣಿಕೆ ಕೂದಲಿಗೆ ಒಳ್ಳೆಯದಲ್ಲ.

Related Post

Leave a Comment