ನಿಂಬೆಹಣ್ಣಿನ ಬಗ್ಗೆ ಈ ವಿಷಯ ತಿಳಿದಿರಲೇ ಬೇಕು!ಇದನ್ನು ಬಳಸುವ ಪ್ರತಿಯೊಬ್ಬರೂ ನೋಡಲೇ ಬೇಕು…

0 744

ನಿಂಬೆಹಣ್ಣನ್ನು ದಿನನಿತ್ಯದ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತೇವೆ. ಇದರ ಆರೋಗ್ಯಕರ ಗುಣಗಳ ಬಗ್ಗೆ ಅಲ್ಪಸ್ವಲ್ಪ ತಿಳುವಳಿಕೆಯನ್ನು ಪ್ರತಿಯೊಬ್ಬರಿಗೂ ಇದೆ. ಬಸ್ಸಿನಲ್ಲಿ ಹೋಗುವಾಗ ವಾಂತಿ ಬಾರದೆ ಇರಬಾರದು ಎಂದು ನಿಂಬೆಹಣ್ಣನ್ನು ಕೈಯಲ್ಲಿ ಇಟ್ಟುಕೊಳ್ಳುತ್ತಾರೆ.ತುಂಬಾ ಸುಸ್ತಾದಾಗ ನಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ರಿಫ್ರೆಶ್ ಆಗುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಇನ್ನು ಬಿಸಿಲಿನಲ್ಲಿ ಹಾಗೆ ಕುಡಿದರೆ ತೂಕ ಬೇಗನೆ ಇಳಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಮಧುಮೇಹ ಕ್ಯಾನ್ಸರ್ ಸಮಸ್ಯೆಯ ದೊಡ್ಡ ದೊಡ್ಡ ಕಾಯಿಲೆಯನ್ನು ಬರದಂತೆ ಕಾಪಾಡಿಕೊಳ್ಳುತ್ತದೆ. ಒಂದು ಗ್ಲಾಸ್ ನಿಂಬೆ ಜ್ಯೂಸ್ ಕುಡಿಯುವುದರಿಂದ 10ತರದ ಚಮತ್ಕಾರಿ ಲಾಭಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.

1, ನಿಂಬೆಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೊಡ್ಡ ಕರುಳನ್ನು ಸ್ವಚ್ಛಗೊಳಿಸುತ್ತದೆ.ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಬೆಳಗ್ಗೆ ನಿಂಬೆಹಣ್ಣಿನ ರಸವನ್ನು ಬಿಸಿ ನೀರಿನೊಂದಿಗೆ ಸೇವಿಸಿ ಪ್ರತಿದಿನ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.2, ನಿಂಬೆಹಣ್ಣು ಸುಮಾರು 22 ಕ್ಯಾನ್ಸರ್ ಪ್ರತಿಬಂಧಕ ಸಂಯುಕ್ತವನ್ನು ಹೊಂದಿದೆ. ಇದರಲ್ಲಿ ಇರುವ ಪೋಷಕಾಂಶ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ ಅಥವಾ ನಿಧಾನ ಗೊಳಿಸುತ್ತದೆ.

3, ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಫ್ಲಾಮಾನೋಯ್ಡ್ ಇದೆ. ಇವುಗಳ ಸಂಯೋಜನೆಯು ಸೋಂಕಿನ ವಿರುದ್ಧ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಆದ್ದರಿಂದ ನೆಗಡಿ ಮತ್ತು ಫ್ಲೈ ಸಮಸ್ಸೆ ಕಡಿಮೆ ಆಗುತ್ತದೆ.4, ಲಿವರ್ ಆರೋಗ್ಯವಾಗಿದ್ದರೆ ಪೂರ್ತಿ ದೇಹ ಆರೋಗ್ಯವಾಗಿರುತ್ತದೆ.ಅದಕ್ಕಾಗಿ ಲಿವರ್ ಆರೋಗ್ಯವನ್ನು ಕಾಪಾಡಲು ದೊಡ್ಡ ಲೋಟದಲ್ಲಿ ತಾಜಾ ನಿಂಬೆ ರಸವನ್ನು ಬೆರೆಸಿದ ನೀರನ್ನು ಬೆಳಗ್ಗೆ ಎದ್ದ ಕೂಡಲೇ ಕುಡಿಯಿರಿ. ಲಿವರ್ ಆರೋಗ್ಯದಿಂದ ಇರುತ್ತದೆ.

5, ನಿಂಬೆಹಣ್ಣು ಸೇವನೆ ಮಾಡುವುದರಿಂದ ದೇಹದಲ್ಲಿ ಇರುವ ಅಲರ್ಜಿಗಳು ಕಡಿಮೆಯಾಗುತ್ತದೆ.ನಿಮಗೆ ಪದೇಪದೇ ಅಲರ್ಜಿ ಸಮಸ್ಯೆ ಆಗುತ್ತಿದ್ದರೆ ಕಾರ್ಯ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯಿರಿ.
6, ನಿಂಬೆಹಣ್ಣು ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯಕ್ಕೂ ಕೂಡ ಉತ್ತಮ.
7, ನಿಂಬೆಹಣ್ಣು ನೆಗಡಿ ಮತ್ತು ಫ್ಲೈ ಸಂಬಂಧಿಸಿದ ವೈರಣುಗಳ ವಿರುದ್ಧ ಹೋರಾಡುತ್ತದೆ.ಜೊತೆಗೆ ಇದು ಯಾವುದೇ ವೈರಸ್ ವೈರಾಣುಗಳ ಮೇಲು ಪ್ರತಿಬಂಧಕವಾಗಿದೆ ಕಾರ್ಯ ನಿರ್ವಹಿಸುತ್ತದೆ.

8, ಮಧುಮೇಹ ಸಮಸ್ಯೆ ಮತ್ತು ಕಣ್ಣಿನ ರೋಗಗಳನ್ನು ನಿಂಬೆಹಣ್ಣು ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೇ ನಿಂಬೆಹಣ್ಣಿನಲ್ಲಿರುವ ರಾಸಾಯನಿಕ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಸಹ ಕಡಿಮೆ ಮಾಡುತ್ತದೆ.9, ನಿಂಬೆಹಣ್ಣು ಸೇವನೆ ಮಾಡುವುದರಿಂದ ಕಿಡ್ನಿ ಕಲ್ಲು ಕರಗಿಸುತ್ತದೆ.10, ಮುಖ್ಯವಾಗಿ ದೇಹದ ಸೌಂದರ್ಯವನ್ನು ನಿಂಬೆಹಣ್ಣು ಕಾಪಾಡುತ್ತದೆ. ಅಷ್ಟೇ ಅಲ್ಲದೆ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನಿಶಕ್ತಿ ಸುಸ್ತನ್ನು ಕಡಿಮೆ ಮಾಡುತ್ತದೆ.

Leave A Reply

Your email address will not be published.