ಕುಂಕುಮದ ಡಬ್ಬದಲ್ಲಿ ಇದನ್ನು ಇಟ್ಟು ನೋಡಿ ಸಾಕು!

ಕುಂಕುಮ ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಬಹಳನೇ ಮಹತ್ವವನ್ನು ಹೊಂದಿದೆ. ಮದುವೆಯಾದ ಹೆಣ್ಣುಮಕ್ಕಳಿಗೆ ಕುಂಕುಮ ತುಂಬಾನೇ ಶ್ರೇಷ್ಠವಾದದ್ದು.ತಾಳಿ ಕಟ್ಟುವ ಮೊದಲು ಕುಂಕುಮ ಹಚ್ಚುತ್ತಾರೆ. ಆಮೇಲೆ ಹೆಣ್ಣು ಮುತೈದೆ ಆಗುತ್ತಾಳೆ ಮತ್ತು ಜೀವನ ಪೂರ್ತಿಯಾಗಿ ಕುಂಕುಮ ಅವಳ ಹಣೆಯಲ್ಲಿ ಇರಬೇಕು ಎಂದು ಹಿಂದೂ ಸಂಪ್ರದಾಯ ಹೇಳುತ್ತದೆ.ಅದರೆ ಇತ್ತೀಚಿನ ಜೀವನ ಶೈಲಿಯಲ್ಲಿ ಕುಂಕುಮ ಮತ್ತು ಕರಿ ಮಣಿ ಸರವನ್ನು ಕೂಡ ಹಾಕುವುದಿಲ್ಲಾ.ಕುಂಕುಮವನ್ನು ಇಟ್ಟುಕೊಳ್ಳುವುದಕ್ಕೆ ಕೆಲವೊಂದು ನಿಯಮಗಳು ಇದೆ.ಈ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದರೆ ಸಾಕಷ್ಟು ಕಷ್ಟ ಬರುತ್ತದೆ.ಒಂದು ವೇಳೆ ಮದುವೆ ಅದ ಮಹಿಳೆ ಈ ನಿಯಮವನ್ನು ಪಾಲನೆ ಮಾಡದೇ ಇದ್ದಾರೆ ಗಂಡನಿಗೆ ತುಂಬಾನೇ ಕಷ್ಟ ಬರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಕುಂಕುಮವನ್ನು ನೀವು ಖರೀದಿ ಮಾಡಿ ತೆಗೆದುಕೊಳ್ಳಬೇಕು.2, ಬೇರೆಯ ಹೆಂಗಸು ಹಚ್ಚಿದ ಕುಂಕುಮವನ್ನು ಹಚ್ಚಬಾರದು.ಗಂಡನಿಗೆ ಸಾಕಷ್ಟು ಕೆಟ್ಟ ಪ್ರಭಾವ ಬಿರುತ್ತದೆ.ಇನ್ನು ಉಡುಗೊರೆಯಾಗಿ ನೀಡಿದ ಕುಂಕುಮವನ್ನು ಸಹ ಉಪಯೋಗ ಮಾಡಬಾರದು.ಇದರಿಂದ ಸಾಕಷ್ಟು ಕಷ್ಟಗಳು ಎದುರಾಗುತ್ತದೆ.4, ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡದೆ ಸಿಂಧೂರವನ್ನು ಇಟ್ಟುಕೊಳ್ಳಬಾರದು.5, ಸಿಂಧೂರವನ್ನು ಇಡುವಾಗ ಪತಿಯನ್ನು ನೆನೆದುಕೊಂಡು ಆಯಸ್ಸು ವೃದ್ಧಿಯಾಗಲಿ ಎಂದು ದೇವರಲ್ಲಿ ಬೇಡಿಕೊಂಡ ನಂತರ ಸಿಂಧೂರವನ್ನು ಹಚ್ಚಿಕೊಳ್ಳಬೇಕು.

6, ಮುಟ್ಟಿನ ಸಮಯದಲ್ಲಿ ಯಾವುದೇ ಕಾರಣಕ್ಕೂ ಕುಂಕುಮವನ್ನು ಹಚ್ಚಿಕೊಳ್ಳಬಾರದು.7, ಕುಂಕುಮ ಬೀಳುವುದು ತುಂಬಾನೇ ಅಪಶಕುನ. ಹಾಗಾಗಿ ಕುಂಕುಮವನ್ನು ಬೀಳದೆ ಹಾಗೆ ನೋಡಿಕೊಳ್ಳಿ.8,ಇನ್ನೊಬ್ಬರಿಗೆ ಕುಂಕುಮ ಹಚ್ಚುವಾಗ ಸೇರಗನ್ನು ತಲೆ ಮೇಲೆ ಹಾಕಿಕೊಂಡು ಕುಂಕುಮವನ್ನು ಹಚ್ಚಬೇಕು.9, ಒಂದು ವೇಳೆ ಮಿಸ್ ಆಗಿ ಕೈಯಿಂದ ಕುಂಕುಮ ಬಿದ್ದರೆ ತಕ್ಷಣ ಪಾರ್ವತಿ ದೇವಿಗೆ ಕ್ಷಮೆಯನ್ನು ಕೇಳಬಹುದು.ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳು ಕಡಿಮೆ ಆಗುತ್ತದೆ.ನಂತರ ಈ ಕುಂಕುಮವನ್ನು ಮರದ ಕೆಳಗೆ ಇಡಬಹುದು.10, ಕುಂಕುಮ ಡಬ್ಬಿಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಇಡಬೇಕಾಗುತ್ತದೆ.ಈ ರೀತಿ ಮಾಡಿದರೆ ಪಾರ್ವತಿ ದೇವಿ ಆಶೀರ್ವಾದ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.

Related Post

Leave a Comment